ಕರಿಹೇನು ರೋಗ(ಅಫಿಡ್) - ಕಬ್ಬು

ಕಬ್ಬು ಕಬ್ಬು

Hello , ಈ ತರಹ ಕಬ್ಬಿಗೆ ಹುಳುಗಳು ಹತ್ತಿವೆ.ಕಬ್ಬಿನ ಈ ಎಲೆಯ ಮೇಲೆ ಕಪ್ಪು ಬಣ್ಣಕ್ಕೆ ತಿರುಗಿದ್ದು ಕೆಳಗಡೆ ಈ ತರಹ ಹುಳುಗಳು ಹತ್ತಿವೆ . ದಯವಿಟ್ಟು ನಮಗೆ ಸಲಹೆ ಕೊಡುವಿರಾ ಯಾರಾದರೂ?. ಕಿರಣ ಅಂಗಡಿ ಅಂಬಡದಗಟ್ಟಿ.

ಎಲೆಗಳ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು. ಬೆಳೆವಣಿಗೆ ಕುಂಠಿತವಾಗುತಿದೆ.

6ಡೌನ್ವೋಟ್ ಮಾಡಿ
S

ಹೆಲೋ ಕಿರಣ ಅಂಗಡಿ. ತಮ್ಮ ಕಬ್ಬಿನ ಬೆಳೆಗೆ ತೀವ್ರಗತಿಯಲ್ಲಿ Mealybug ಮತ್ತು Aphids ಕೀಟಗಳ ಹಾವಳಿ ತಗುಲಿದೆ. ಇದರ ಹತೋಟಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಈ ಕೀಟ ಸೂಸುವ ಲೋಳೆ ರಸ ತಿನ್ನಲು ಇರುವೆಗಳು ಕಬ್ಬಿನ ಎಲೆಯ ಮೇಲೆ ಆಕ್ರಮಿಸಿರುತ್ತವೆ. ಇದನ್ನು ತಾವು ಪರೀಕ್ಷಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
Y

Your number send me sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi ಕಿರಣ ಅಂಗಡಿ . Please let's not share phone numbers. Let's write the communication here in this place, so more farmers can benefit. Thanks 

ಅಪ್‌ವೋಟ್ ಮಾಡಿ!1
S

Sir please send me no

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Sanganabasav S Awati. Please send your crop clear and closer day time full plant direct field pictures with your proper query.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Athak

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ