ಆರಂಭಿಕ ಶೂಟ್ ಬೋರರ್ - ಕಬ್ಬು

ಕಬ್ಬು ಕಬ್ಬು

J

ಕುಳೆ(ಕೋಡವಾ)ಕಬ್ಬಿನಲ್ಲಿ ಸುಳಿವು ಬಿಳುತ್ತಿದೆ ಅದಕ್ಕೆ ಸೂಕ್ತವಾದ ಉಪಚಾರ ಯೆನುಮಾಡಬೇಕು

ವಣಗಿದ ಕಬ್ಬಿನ ಸುಳಿಯಲಿ ಬಿಳಿಯ ಬಣ್ಣದ ಹುಳವಿದೆ

101
M

Hi

ಅಪ್‌ವೋಟ್ ಮಾಡಿ!3
S

ಹೆಲೋ Mahantesh Biradi. ತಮ್ಮ ಕಬ್ಬಿನ ಬೆಳೆಗೆ Early Shoot Borer ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
H

aswer made

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Suresh Matti. ತಾವು ತಮ್ಮ ಕಬ್ಬಿನ ಬೆಳೆಯ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!3
S

ಹೆಲೋ Suresh Matti. ತಮ್ಮ ಕಬ್ಬಿನ ಬೆಳೆಯ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
S

ಹೆಲೋ Bhirappa Pujari. ತಮ್ಮ ಬಾಳೆ ಗಿಡದ ಚಿತ್ರಗಳು ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
S

Sir Bhirappa Pujari

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Bhimappa Emmenavar . ತಮ್ಮ ಕಬ್ಬಿನ ಬೆಳೆಗೆ Early Shoot Borer ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Somnig Chalekar. ತಮ್ಮ ಕಬ್ಬಿನ ಬೆಳೆ ಚೆನ್ನಾಗಿ ಇದೆ. ತಾವು ಕಬ್ಬಿನ ಬೆಳೆಯ ಸುಧಾರಿತ ಕ್ರಮಗಳು ಅನುಸರಿಸಿರಿ ಹೆಚ್ಚಿನ ಇಳುವರಿ ಪಡೆಯಿರಿ. ಏನಾದರು ಸಮಸ್ಸೆ ಇದ್ದರೆ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
I

Hi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಡೊಣೇ ಹುಳು ಬಹಳ ಆಗುತಿದೆ ನಿಯಂತ್ರಿಸುವುದು ಹೇಗೆ❓

2ಡೌನ್ವೋಟ್ ಮಾಡಿ
Y

Ok

1ಡೌನ್ವೋಟ್ ಮಾಡಿ
S

ಕಬ್ಬಿನ ಕಾಂಡಕ್ಕೆ ಹುಳು ಬಾಧೆ ಹೆಚ್ಚಾಗಿದೆ ಕಡಿಮೆ ಮಾಡುವ ಕ್ರಮ ಕೈಗೊಳ್ಳಲು ಕ್ರಮ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shiddu Naganur. ತಾವು ತಮ್ಮ ಕಬ್ಬಿನ ಬೆಳೆಯ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ
K

Sar eiddu namma khabina nalli beluta eidye sar eidu yalli beluta eidya alli khabu bellita eilla yake anta helutira sar

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ