ಪೊಟ್ಯಾಸಿಯಮ್  ಕೊರತೆ - ಕಬ್ಬು

ಕಬ್ಬು ಕಬ್ಬು

H

ಇದು ಯಾವ ರೋಗ ಇದಕ್ಕೆ ಪರಿಹಾರ ತಿಳಿಸಿ

ಮೂರು ಎಕರೆ ವಿಸ್ತಾರದಲ್ಲಿ ಕಬ್ಬಿನ ಬೆಳೆಯ ಬೆಳೆಯಲಾಗಿದೆ ಆದರೆ ಅಲ್ಲಲ್ಲಿ ಮಾತ್ರ ಈ ರೀತಿಯಾದ ರೋಗವು ಕಂಡುಬರುತ್ತದೆ ಕಡಿಮೆ ಪ್ರಮಾಣದಲ್ಲಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Hanuman Bhangi. ತಾವು ಕಳಿಸಿದ ಚಿತ್ರದಲ್ಲಿ ರೋಗದ ಲಕ್ಷಣಗಳು ಕಂಡುಬರುತ್ತಿಲ್ಲ. ತಮ್ಮ ಕಬ್ಬಿನ ಬೆಲೆಯಲಿ, ಒಂದು ವೇಳೆ ರೋಗದ ಲಕ್ಷಣಗಳು ಕಂಡು ಬಂದಿದ್ದರೆ, ಕ್ಲಿಯರ್ ಇರುವ ಮತ್ತು ಹತ್ತಿರದ ಚಿತ್ರಗಳು ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

ಕಬ್ಬಿನ ಗಿಡದ ಎಲೆಗಳು ತುದಿ ಒಣಗುತ್ತಾ ಬರುತ್ತಿವೆ ಹಾಗೂ ಹೊಲಕ್ಕೆ ಗೊಬ್ಬರವನ್ನು ಅತೀಯಾಗಿ ಸಿಪಡಿಸಿರಬಹುದ ಇದಕ್ಕೆ ಸೂಕ್ತ ಪರಿಹಾರ ಕೇವಲ 21ದಿನಗಳಲ್ಲಿ ನೀವು ನೋಡಬಹುದು..

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
H

Idann nodi heli sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Hanumant Bhangi. ತಮ್ಮ ಕಬ್ಬಿನ ಬೆಳೆಗೆ Potassium Deficiency ಕೊರತೆ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
H

Thank you sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome Hanumant Bhangi .

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ