ಮಸಿ ರೋಗ (ಸೂಟಿ ಮೋಲ್ಡ್) - ಕಬ್ಬು

ಕಬ್ಬು ಕಬ್ಬು

M

ಈ ಕಬ್ಬಿನ ಬೆಳೆಗೆ ಏನಾಗಿದೆ? ಇದಕ್ಕೆ ಪರಿಹಾರ ಏನು?

ಕಪ್ಪು ಹಾಗೂ ಬಿಳುಪು ಪೌಡರ ತರಹ ಕಲೆಗಳು ಬಿಳುತ್ತಿವೆ, ಬೆಳವಣಿಗೆ ಕುಂಟಿತಗೋಳ್ಳುತ್ತಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Murgesh Kumbar, Greetings to plantix community! The white creatures are ছাতরা পোকা and black mass are Sooty Mold developed due to fungus grown on sucked sap by mealy bug. If you click on the green links it takes you to plantix library for more details and control measures. Thank you!!

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಮೂರುಗೇಶ ಕುಂಬಾರ, ಅವರಿಗೆ ನಮಸ್ಕಾರಗಳು. ನಿಮಗೆ ಪ್ಲ್ಯಾನ್ಟಿಕ್ಸ್ನ ಕಮ್ಯೂನಿಟಿ  ಪರವಾಗಿ ನಾನು ಸ್ವಾಗತ ಕೋರುತ್ತೇನೆ . ತಮ್ಮ ಕಬ್ಬಿನ ಬೆಳೆಗೆ Mealybug ಎನ್ನುವ ಬಿಳಿ ಕೀಟ ಮತ್ತು ಎಲೆಯ ಮೇಲೆ Sooty Mold ಕಪ್ಪು ಕಲೆ ಬಂದಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಹಸಿರು ಲಿಂಕ್‌ ಮೇಲೆ ಬೆರಳು ಒತ್ತಿ ಹತೋಟಿಯ ಕ್ರಮಗಳು ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Kuber Everfor Kuber Everfor . It's not advertising site. Don't make any personal adjustments here.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ