ಹುರುಳಿಯಲ್ಲಿ ಹಳದಿ ಮೊಸಾಯಿಕ್ ವೈರಸ್ - ಸೋಯಾಬೀನ್

ಸೋಯಾಬೀನ್ ಸೋಯಾಬೀನ್

A

ಸರ್ ಬಿನ್ಸ ನ ಎಲೆಗಳು ಹಳದಿ ಬಣ್ಣ ಅಗಿದೆ ಹಳದಿ ಬಣ್ಣದಿಂದ ಹಸಿರು ಬಣ್ಣಕ್ಕೆ ತರುವುದು ಹೇಗೆ ಸರ್

ಬೂದಿ ರೊಗ ಟೈಪ್ ಅಗಿದೆ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Ashok Naik. ತಮ್ಮ ಬೀನ್ಸ ಬೆಳೆಗೆ Bean Yellow Mosaic Virus ರೋಗ ತಗುಲಿದೆ.ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

ಸರ್ comical medician ಇದ್ದರೆ ಹೇಳಿ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Ashok Naik. ಈ ರೋಗವು Aphids ಎಂಬ ಕೀಟಗಳಿಂದ ಹರಡುವುದರಿಂದ, ತಾವು ಮೊದಲು Aphids ಗಳು ನಿಯಂತ್ರಿಸಿಕೊಳ್ಳಬೇಕು. ತಾವು ಇಲ್ಲಿ ತೋರಿಸಿದ ಹಸಿರು ಲಿಂಕ್‌ ಮೇಲೆ ಕ್ಲಿಕ್ಕಿಸಿ ಔಷಧಗಳ ಮಾಹಿತಿ ಪಡೆದು ಕೀಟ ನಿಯಂತ್ರಿಸಿಕೊಳ್ಳಬೇಕು. ಇದರಿಂದ virus ರೋಗ ತಾನಾಗಿಯೇ ಕಡಿಮೆಯಾಗುತ್ತದೆ. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ