ಫಾಲ್ ಸೈನಿಕ ಹುಳು (ಫಾಲ್ ಆರ್ಮಿ ವರ್ಮ್) - ಹುಲ್ಲುಜೋಳ

ಹುಲ್ಲುಜೋಳ ಹುಲ್ಲುಜೋಳ

P

Bili jole suli sayutide.

Bili jole suli sayutide elegalu katt alive

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Pravin Halijole. ಇದು Fall Armyworm ಕೀಟದ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹುಲ್ಲುಜೋಳ

E roga jokakke bandide yenu,.? madbeku parihara heli

Yale ke ಮತ್ತು ಕಾಂಡ ಸುಳಿ ಬಾಗ yardu ಬಾಗ ತಿಂದಿವೆ

ಹುಲ್ಲುಜೋಳ

ಈ ರೀತಿಯ ಗೊಬ್ಬರ ಹಾಕಿದ ಆಗಿನಿಂದ ಆಗಿದೆ ಇದಕ್ಕೆ ಕಾರಣವನ್ನು ತಿಳಿಸಿ ಕೊಡಿ

ಎಲೆಗಳು ಬೆಳ್ಳಗಾಗಿದೆ ಮತ್ತು ಎಲೆಗಳು ಮುದುರಿಕೊಂಡು

ಹುಲ್ಲುಜೋಳ

ಜೋಳದಲ್ಲಿ ಹುಳುಗಳು ಎಲೆಗಳನ್ನು ತಿನುತ್ತಿದೆ ಇದಕ್ಕೆ ಸೂಕ್ತ ಪರಿಹಾರ

ಈ ಕ್ರಿಮಿ ಕೀಟ ಬಾಧೆಗಳಿಗೆ ಸೂಕ್ತ ಪರಿಹಾರವನ್ನು ಹಾಗೂ ಯಾವ ಔಷಧಿಯನ್ನು ಸಿಂಪಡಿಸಬೇಕು ಇದು ಗಿಡವನ್ನು ಕುಂಠಿತಗೊಳಿಸುತ್ತಿದೆ ಬೆಳವಣಿಗೆಗೆ ಅಡಚಣೆಯಾಗುತ್ತಿದೆ

ಹುಲ್ಲುಜೋಳ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ