ಚುಕ್ಕೆಯುಳ್ಳ ಕಾಂಡಕೊರಕ - ಹುಲ್ಲುಜೋಳ

ಹುಲ್ಲುಜೋಳ ಹುಲ್ಲುಜೋಳ

M

ಎಲೆಗಳನ್ನು ಯಕೆ ಇತರರ ಅಗಿದಿ ಸರ್

ಇದಕ್ಕೆ ಯಾವ,ಚಿಕಿತ್ಸೆ ನಿಡಬೇಕೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mouna,,💯😘🤗🤔. ತಮ್ಮ ಜೋಳದ ಬೆಳೆಗೆ ತೀವ್ರಗತಿಯಲ್ಲಿ Spotted Stemborer ಕೀಟಗಳ ಭಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಹುಲ್ಲುಜೋಳ

ಈ ತರ ಆಗಿದೆ ಏನು ಮಾಡಬೇಕು ಎಂದು ಸಲಹೆ ನೀಡಿ

ಈ ತರ ಆಗಿದೆ ಏನು ಮಾಡಬೇಕು ಪರಿಯಾರ ಹೇಳಿ

ಹುಲ್ಲುಜೋಳ

ಬೆಳೆಗೆ ಯಾವ ಕೊರತೆ / ರೋಗ ?

ಸುಳಿ ಒಳಗೆ fall army worm ಅಂತಹ ಸಣ್ಣ ಲಾವಾ೯ಗಳಿದ್ದು ಬೆಳೆಯನ್ನು ತಿನ್ನುತ್ತಿವೆ, ಮೊದಲ ಬಾರಿ emamactin benzoate ಸಿಂಪರಣೆ ಮಾಡಿದ್ದರೂ ಸಹ ನಿಯಂತ್ರಣಕ್ಕೆ ಬಂದಿಲ್ಲ, ಅಥವಾ ಇದು ಯಾವುದಾದರೂ ಕೊರತೆಯೇ? ದಯವಿಟ್ಟು ಪರಿಹಾರ ತಿಳಿಸಿ ,

ಹುಲ್ಲುಜೋಳ

ನಮ್ಮ ಬಿಳಿ ಜೋಳಕ್ಕೆ ಈ ರೀತಿಯಾಗಿ ಆಗಿದೆ ಇದಕ್ಕೆ ಪರಿಹಾರ ಹೇಳಿ ಸರ್

ನಮ್ಮ ಬಿಳಿ ಜೋಳಕ್ಕೆ ಈ ರೀತಿ ಆಗಿದೆ ಮತ್ತು ಅದಕ್ಕೆ ಯಾವ ರೀತಿಯ ಹುಳು ಕಂಡು ಬಂದಿಲ್ಲ

ಹುಲ್ಲುಜೋಳ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ