ಹೂವು ಗೊಂಚಲು ಹೊಣ್ಣಗುತಿದೆ
ಭತ್ತ ದ ತೆನೇಗಳು ಹೊಣ್ಣಗುತಿದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಭತ್ತ ದ ತೆನೇಗಳು ಹೊಣ್ಣಗುತಿದೆ
ಗಿಡದ ಎಲೆಗಳು ಒಣಗಿ ಹೋಗುತ್ತಿವೆ ಮತ್ತು ನಮ್ಮ ಸುತ್ತಲೂ ಇರುವ ಗದ್ದೆಯು ಇದೇ ರೋಗಕ್ಕೆ ತುತ್ತಾಗಿದೆ. ಇದಕ್ಕೆ ಯಾವ ರಾಸಾಯನಿಕ ಗೊಬ್ಬರ ವನ್ನು ಸಿಂಪರಣೆ ಮಾಡಬೇಕು
ಬತ್ತದ ಗರಿಗಳು ಕೆಂಪು ಬಣ್ಣದಲ್ಲಿ ಕಾಣುತಿವೇ
ಹಳದಿ ಬಣ್ಣ ಹೊಂದಿರುತ್ತವೆ ಭತ್ತಗಳು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
3 ವರ್ಷಗಳ ಹಿಂದೆ
ಹೆಲೋ Devu N Goudagera. ಈ ತರಹದ ಚಿನ್ಹೆಗಳು Violet Stem Borer ಅಥವಾ Asiatic Rice Borer ಕೀಟದ ಭಾಧೆ ಇದ್ದರೆ ಕಂಡು ಬರುವ ಸಂಭವ ಹೆಚ್ಚಾಗಿರುತ್ತದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸಿರಿ.
Tufail 443262
3 ವರ್ಷಗಳ ಹಿಂದೆ
Hello dear Devu N Goudagera how are you dear look for Yellow Stem Borer spray coragen or chlorpyrifos for effective control
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಮಲ್ಲು 3
3 ವರ್ಷಗಳ ಹಿಂದೆ
ಇದು ಕುತ್ತಿಗೆ ರೋಗ ಅಥವಾ ಚಂಡಿ ರೋಗ ಅನ್ನುತ್ತಾರೆ
ಮಲ್ಲು 3
3 ವರ್ಷಗಳ ಹಿಂದೆ
ಇದನ್ನು ಸಿಂಪರಣೆ ಮಾಡಿದರೆ ರೋಗವನ್ನು ತಡೆಗಟ್ಟುಬವದು ಅಥವಾ dupant Galileo sence , ಸಿಂಪರಣೆ ಮಾಡಬಹುದು
Mahantesh 0
3 ವರ್ಷಗಳ ಹಿಂದೆ
Coregen advance spraying per acare 50ml