ನೇರಳೆ ಕಾಂಡ ಕೊರಕ - ಭತ್ತ

ಭತ್ತ ಭತ್ತ

ನಮ್ಮ ಬೇಳೆ ಸುಳಿ ರೋಗಾ ,ಸುಳಿ ಗರಿಗಳಿಂದ ಮೆಲಕ್ಕೆ ಬಂದಿದೆ ಅದಕ್ಕೆ ಸ್ಪೇರೆ ಔಷದಿ ತಿಳಶಿ

ಬೇರುಗಳು ಕಾಂಡ ಗರಿಗಳು ಹಶಿರು ಇದೆ ಬೇಶಿದೆ ಅದಕ್ಕೆ ಸುಳಿರೋಗ. ಇದೆ ,ಯಾವಾ. ಔಷದಿ ಸ್ಪೇರೆ ಮಡಬೇಕು ತಿಳಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ರವಿ ಕುಮಾರ್. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಭತ್ತದ ಬೆಳೆಗೆ Asiatic Rice Borer ಅಥವಾ Violet Stem Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಈ ರೋಗಕ್ಕೆ ಪರಿಹಾರ ಸೂಚಿಸುವಿರ

ಗರಿ ಕೆಂಪಾಗಿದ್ದು,ಭತ್ತದ ಬೆಳವಣಿಗೆ ಇಲ್ಲ ಇದು ಸುಮಾರು 75 ದಿನಗಳ ಬೆಳೆ

ಭತ್ತ

ಭತ್ತದಲ್ಲಿಯ ಕಣಿ ನೊಣ ಅಂತ ಹೇಳುತ್ತಿದ್ದಾರೆ ಇದರ ತೊಂದರೆ ತುಂಬಾ ಇದೆ , ತಕ್ಷಣವೇ ಇದನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ ಉತ್ತಮ ಇಳುವರಿಯನ್ನು ಪಡೆಯಲು ಸಹಾಯ ಮಾಡಿ ಸಾರ್

ಭತ್ತದಲ್ಲಿಯ ಕಣಿ ನೊಣ ಅಂತ ಹೇಳುತ್ತಿದ್ದಾರೆ ಇದರ ತೊಂದರೆ ತುಂಬಾ ಇದೆ , ತಕ್ಷಣವೇ ಇದನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ ಉತ್ತಮ ಇಳುವರಿಯನ್ನು ಪಡೆಯಲು ಸಹಾಯ ಮಾಡಿ ಸಾರ್

ಭತ್ತ

From mm patil ನಮ ಬತದಲಿ ಕರಿ ದಾಮಿ ಹಿದೆ ಉತರ ಹೆಳಿ

ಯಾವ ಹೆಣಿ ಸಿ೦ಪರಣಿ ಮಾಡಬೆಕು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ