ಏಷಿಯಾಟಿಕ್ ರೈಸ್ ಬೋರರ್ (ಅಕ್ಕಿ ಕೊರಕ) - ಭತ್ತ

ಭತ್ತ ಭತ್ತ

ಭತ್ತದಲ್ಲಿಯ ಕಣಿ ನೊಣ ಅಂತ ಹೇಳುತ್ತಿದ್ದಾರೆ ಇದರ ತೊಂದರೆ ತುಂಬಾ ಇದೆ , ತಕ್ಷಣವೇ ಇದನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಿ ಉತ್ತಮ ಇಳುವರಿಯನ್ನು ಪಡೆಯಲು ಸಹಾಯ ಮಾಡಿ ಸಾರ್

1ಡೌನ್ವೋಟ್ ಮಾಡಿ
S

ಹೆಲೋ ಚಂದ್ರಶೇಖರ ಜಿ. ಕಣಿ ನೊಣ ಅಂದರೆ ಅರ್ಥವಾಗಲಿಲ್ಲ. ಈ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆಗೆ Violet Stem Borer ಅಥವಾ Asiatic Rice Borer ಕೀಟದ ಭಾಧೆ ಇರಬಹುದು ಅನಿಸುತ್ತಿದೆ.ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ ಇನ್ನಷ್ಟು ಚಿತ್ರಗಳೊಂದಿಗೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ನಾಟಿ ಮಾಡಿ 20 ದಿನಗಳು ಕಳೆದರು ಸಸ್ಯದ ಮರಿಗಳು ಬರುತ್ತಿಲ್ಲ ಮತ್ತು ಎಲೆಗಳು ಹಳದಿ ಬಣ್ಣಕ್ಕೆ ಬರುತ್ತಿವೆ .ಎಲೆಗಳಲ್ಲಿ ಹುಳು ಕಡಿದ ಹಾಗೆ ಕಾಣಿಸುತ್ತದೆ.

ಇದು ಸೋನಾಮಸುರಿ ಭತ್ತ 60 ದಿನಾ ಆಗಿದೆ ರೊಗ ಇರೋದು ಶೂಳಿರೋಗ ಅಂದರೆ ಶೂಳಿಗಳು ಕಾಂಡ ದಿಂದಾ ಗರಿಗಳಿಂದ ಮೇಲಕೆ ಮತ್ತು ಹೋರಗೆ ಉದಾ ಬೇಳೆದು ಶೂಳಿಗಳು ವಣಗ್ಕಾತಾವೂ ಅದಕ್ಕೆ ಔಸದಿ ಹೇಳಿ

ಗರಿಗಳು ಹಶಿರು ಬೇರುಗಳು ಹಶಿರು ಸೋನಾಮಸುರಿ ಭತ್ತ ಬೇಶಿದೆ ಆದರೆ ಶೂಳಿಗಳ ತೊಂದರೆ ಆಗಿದೆ ಅಟ್ಸೆ

ಭತ್ತ

ಇದು ಇತರ ಆಗಿದೆ ಇದಕ್ಕೆ ಪರಿಹಾರ ಏನು ತಿಳಿಸಿಕೊಡಿ ಯಾವ ಔಷಧಿ ಸಿಂಪರಣೆ ಮಾಡಬೇಕು

ಇದು ಬೂದು ರೋಗ ಎಂದು ನನಗೆ ಅನ್ನಿಸುತ್ತಿದೆ ನಿಮಗೆ ತಿಳಿದ ರೋಗವಾದರೂ ಏನು ಅಂತ ಹೇಳಿ ಇದಕ್ಕೆ ಪರಿಹಾರವನ್ನೂ ತಿಳಿಸಿಕೊಡಿ ಯಾವ ಔಷಧ ಸಿಂಪರಣೆ ಮಾಡಬೇಕೆಂಬುದನ್ನು ತಿಳಿಸಿಕೊಡಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ