ನಮ್ಮ ಭತ್ತ ದ ಬೆಳೆ ಈರೀತಿ ಎಲೆಗಳು ಒಣಗುತ್ತಿವೆ ಯಾವ ಎಣ್ಣೆ ಸಿಂಪರಣೆ ಮಾಡಬೇಕು ತಿಳಿಸಿ
ನಮ್ಮ ಭತ್ತ ದಲ್ಲಿ ಎಲೆಗಳು ಒಣಗುತ್ತಿದೆ ಯಾವ ಎಣ್ಣೆ ಸಿಂಪರಣೆ ಮಾಡಬೇಕು ತಿಳಿಸಿ
ಈ ಬ್ಯಾಕ್ಟೀರಿಯಾ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನಮ್ಮ ಭತ್ತ ದಲ್ಲಿ ಎಲೆಗಳು ಒಣಗುತ್ತಿದೆ ಯಾವ ಎಣ್ಣೆ ಸಿಂಪರಣೆ ಮಾಡಬೇಕು ತಿಳಿಸಿ
60 ದಿವಸದ ಭತ್ತದ ಬೆಳೆಯ ಎಲೆಗಳು ಹಳದಿ ಮಚ್ಚೆ ಯಾಗಿದೆ ಯಾವ ಔಷದ ಸಿಂಪಡಿಸಬೇಕು ತಿಳಿಸಿ
ಯಾವ ಹೆಣಿ ಸಿ೦ಪರಣಿ ಮಾಡಬೆಕು
Banna yellow colour bandide
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
3 ವರ್ಷಗಳ ಹಿಂದೆ
ಹೆಲೋ Hussenbasha. ಈ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆಗೆ ತೀವ್ರಗತಿಯಲ್ಲಿ Bacterial Leaf Streak ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Raghu 56
3 ವರ್ಷಗಳ ಹಿಂದೆ
ಇದನ್ನು ಬಳಸಿದ್ದೇವೆ ರೋಗ ಕಡಿಮೆಹಾಗಿದೆ ಎಲೆಗಳು ಹಸಿರು ಬಣ್ಣಕ್ಕೆ ಬಂದಿದೆ
Suresh 173587
3 ವರ್ಷಗಳ ಹಿಂದೆ
ಹೆಲೋ Raghu Nayak. ಔಷಧಗಳ ಚಿತ್ರಗಳು ಕಳುಹಿಸುವ ಅವಶ್ಯಕತೆ ಇಲ್ಲ. ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.