ಭತ್ತದಲ್ಲಿ ಹಿಂಡಾದ ಕ೦ಬಳಿಹುಳು - ಭತ್ತ

ಭತ್ತ ಭತ್ತ

V

Sir namma bhatthada belege kandubanda samassyeya pariharavannu tilisiri.

Eleya tudiyallli white machhe

2ಡೌನ್ವೋಟ್ ಮಾಡಿ
S

ಹೆಲೋ Vasudev Agnihotri R/o Navali Taluk:lingsugur.. ಈ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆಗೆ Whorl Maggot ಅಥವಾ Paddy Swarming Caterpillar ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
D

Ip to 45wweyadar Vasudev Agnihotri R/o Navali Taluk:lingsugur. 1 Vasudev Agnihotri R/o Navali Taluk:lingsugur.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಎಲೆಗಳಲ್ಲಿ ಬಣ್ಣ ಬದಲಾವಣೆ & ಎಲೆ ಮಧೂರುವಿಕೆ ಬಿಳಿ ಪಟ್ಟಿ ಪಟ್ಟಿ ಎಲೆಗಳು ಕಂಡು ಬಂದಿದೆ

ಎಲೆ ಕೇಂಪು ಬಿಳಿ ಬಣ್ಣದ ಎಲೆ ಕಂದು ಬಂದಿದೆ

ಭತ್ತ

ಇದು ಯಾವ ರೋಗ ಮತ್ತು ಇದಕ್ಕೆ ಸೂಕ್ತ ಪರಿಹಾರ ತಿಳಿಸಿ...

ಸಸಿ ಹಾಕಿ 12 ದಿನಗಳಾಗಿವೆ ಸಸಿಗಳ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ ಮತ್ತು ಚುಕ್ಕೆ ಮಚ್ಚೆಯ ರೀತಿ ಕಾಣಿಸುತ್ತದೆ. ಇದಕ್ಕೆ ಸೂಕ್ತ ಪರಿಹಾರ ತಿಳಿಸಿ...

ಭತ್ತ

ಕಾಂಡಕೊರಕ ನಿಯಂತ್ರಣಕ್ಕೆ ಏನು ಮಾಡಬೇಕು

Virteka ಮತ್ತು ಅಂಪ್ಲಿಗೋ ಸಿಂಪರಣೆ ಮಾಡಿದೆ ಅದು ನಿಯಂತ್ರಣ ವಾಗಿಲ್ಲ

ಭತ್ತ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ