ಭತ್ತದಲ್ಲಿ ಹಿಂಡಾದ ಕ೦ಬಳಿಹುಳು - ಭತ್ತ

ಭತ್ತ ಭತ್ತ

ಈ ರೀತಿ ಭತ್ತದ ಗರಿಗಳನ್ನು ಕತ್ತರಿಸುತ್ತಿದೆ ಏನೆಗಿದೆ ಒಂದು ಮಾಡಿಯ ಒಂದು ಮೂಲೆಯಿಂದ ಆರಂಭ ವಾಗಿದೆ ಏಣು ರೋಗವೋ ಕೀಟವೋ ತಿಳಿಯುತ್ತಿಲ್ಲ ಪರಿಹಾರ ಹೇಳಿ

ಕೀಟಗಳು ಏಣು ಕಾಣುತಿಲ್ಲ ಬೆಳಿಗ್ಗೆ ಸಮಯದಲ್ಲಿ ಕತ್ತರಿಸಿದ ಗರಿಯ ತುಂಡುಗಳು ನೀರಿನಲ್ಲಿ ತೇಲುತ್ತಿರುತವ್ವೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Helo ನಂದೀಶ. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಭತ್ತದ ಬೆಳೆಗೆ ತೀವ್ರಗತಿಯಲ್ಲಿ Rice Case Worm ಮತ್ತು Paddy Swarming Caterpillar ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಕ್ಲೋರೋಪಿರಿಫೋಸ್ ಮತ್ತು ಬೆಂಕಿ ರೋಗಕ್ಕೂ ಮುಂಜಾಗ್ರತೆಯಾಗಿ ಬೋವಿಸ್ಟ್ರಿನ್ ಸಿಂಪಡಣೆ ಮಾಡಲಾಯಿತು ಕತ್ತರಿಸಿದ ಬತ್ತಾಸ ಗರಿಯ ಸುರಳಿಯ ಒಳಗಿಬ್ಬ ಬಿಳಿ ಬಣ್ಣದ ಲಾರ್ವಗಳು ಆಚೆ ಬರುತ್ತಿವೆ ಕೆಲವು ಸಾಯುತ್ತಿವೆ ಗದ್ದೆಯನ್ನು ಸ್ವಲ್ಪ ಅರಿಕೊಳ್ಳುವಂತೆ ನೀರು ನಿಲ್ಲಿಸಿದ್ದೇವೆ ರೋಗ ಹತೋಟಿ ಆಗುತ್ತದೆಯಲ್ಲವೇ

1ಡೌನ್ವೋಟ್ ಮಾಡಿ
S

ಹೆಲೋ ನಂದೀಶ. ಖಂಡಿತವಾಗಿ. ಕೀಟ ಭಾಧೆ ಇನ್ನೂ ಇದ್ದರೆ, 10 ರಿಂದ 15 ದಿನಗಳ ಅಂತರದಲ್ಲಿ 2 ರಿಂದ 3 ಸಾರಿ ಕೀಟ ಹತೋಟಿಗೆ ಬರುವುವರೆಗೆ ಔಷಧಿಗಳು ಸಿಂಪರಣೆ ಪುನರಾವರ್ತಿಸಬೇಕಾಗುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ