ಅಕ್ಕಿ ಮುಳ್ಳುಚಿಪ್ಪಿನ ಹುಳು (ಹಿಸ್ಪಾ) - ಭತ್ತ

ಭತ್ತ ಭತ್ತ

J

ನಮ್ಮ ಭತ್ತದ ಬೆಳೆಗೆ ಈ ರಿತಿ ಆಗಿದೆ ಪರಿಹಾರ ತಿಳಿಸಿ

ಎಲೆಗಳು ಬಿಳಿ ಬಣ್ಣಕ್ಕೆ ತಿರಿಗಿದೆ

1ಡೌನ್ವೋಟ್ ಮಾಡಿ
S

ಹೆಲೋ Jyotiba. ಈ ಚಿತ್ರದ ಪ್ರಕಾರವಾಗಿ, ತಮ್ಮ ಭತ್ತದ ಬೆಳೆಗೆ Rice Hispa ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

20 EC ಹುಳದ ಔಷಧಿ ಜೊತೆಗೆ carbendazim 50 wp ಒಳಗೊಂಡಿರುವ ಔಷಧಿಯನ್ನು ಸಿಂಪಡಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಬೆಳೆ ನಾಟಿಮಾಡಿ 45 ದಿನಗಳು ಹಾಗಿವೆ ಸ್ಪ್ರೇ ಮಾಡಿಲ್ಲಾ ಏನೂ ಔಷಧ ಬಳಸಬೇಕು

ಎಲ್ಲಾದ್ರು ಒಂದೊಂದು ಕೊಳವೆ ಕಾಣಿಸುತ್ತಿದೆ

ಭತ್ತ

ಇದು ಇತರ ಆಗಿದೆ ಇದಕ್ಕೆ ಪರಿಹಾರ ಏನು ತಿಳಿಸಿಕೊಡಿ ಯಾವ ಔಷಧಿ ಸಿಂಪರಣೆ ಮಾಡಬೇಕು

ಇದು ಬೂದು ರೋಗ ಎಂದು ನನಗೆ ಅನ್ನಿಸುತ್ತಿದೆ ನಿಮಗೆ ತಿಳಿದ ರೋಗವಾದರೂ ಏನು ಅಂತ ಹೇಳಿ ಇದಕ್ಕೆ ಪರಿಹಾರವನ್ನೂ ತಿಳಿಸಿಕೊಡಿ ಯಾವ ಔಷಧ ಸಿಂಪರಣೆ ಮಾಡಬೇಕೆಂಬುದನ್ನು ತಿಳಿಸಿಕೊಡಿ

ಭತ್ತ

ನಮ್ಮ ಭತ್ತ ಈ ರಿತಿ ಕಂದು ಬಣ್ಣವಾಗಿದೆ ಪರಿಹಾರ ಹೇಳಿ

ಕಂದು ಬಣ್ಣದ ಜಿಗಿಹುಳುವಿಗೆ ಪರಿಹಾರ ಹೆಳಿ

ಭತ್ತ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ