ರೈಸ್ ಲೀಫ್ ರೋಲರ್ - ಭತ್ತ

ಭತ್ತ ಭತ್ತ

20-20-0-13//////10-26-26///Kirti////philtre ಹಾಕಿದ್ದೇನೆ ಮತ್ತೆ ಯಾವುದಾದರೂ ಗೊಬ್ಬರ ಹಾಕಬೇಕು

ಎಲೆ ಮುದ್ದು ರಾಗಿ ಒಳಗೆ ಹುಳ ಇವೆ ಎಲೆ ಬೆಳ್ಳಗೆ ಆಗಿವೆ ಇದಕ್ಕೆ ಹುಳದ ಔಷಧಿ Lethal ಇದು 20 EC ಇದನ್ನು ಲೀಟರ್ಗೆ 3 ಎಂಎಲ್ ಹಾಕಿದ್ದೇನೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ನಾಗರಾಜ್ ಎಸ್ ಬಿ. ಇದು Rice Yellow Mottle Virus ರೋಗ ಮತ್ತು ತಮ್ಮ ಅನಿಸಿಕೆಯಂತೆ ಇದು Rice Leafroller ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ತಾವು ಇಲ್ಲಿಯವರೆಗೆ ಯಾವ ಗೊಬ್ಬರಗಳು ಬಲಸಿದ್ಧ್ಯೀರಿ ಗೊತ್ತಿಲ್ಲ. ಗೊಬ್ಬರಗಳು ಮಣ್ಣು ಪರೀಕ್ಷೆ ಆಧಾರದ ಮೇಲೆ ಅಥವಾ ತಮ್ಮ ಭಾಗದ ಭತ್ತದ ಬೆಳೆಗೆ ಶಿಫಾರಸಿನ ಪ್ರಮಾಣದಲ್ಲಿ ಹಂತ ಹಂತವಾಗಿ ಕೊಡಬೇಕು. ಅಥವಾ ತಾವು ಇಲ್ಲಿ ಪ್ಲಾಂಟಿಕ್ಸ್‌ ನ ಹೊಂ ಪೇಜನಲ್ಲಿ ಕೊಟ್ಟಿರುವ --- ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
G

Hi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

,,,,,,ಭತದ ಎಳೆಯ ಮೆಳೆ ಬಿಳಿ ಕಳೆಗಳು ಬಂದವೇ ಸಣ್ಣದ ಉದ್ದದ ಹುಳ ಇದ್ದವೆ ಇದೇಕೆ ಔಷಧಿ ಔಷದಿಗಳಿಂದಾ ಇದನ್ನು ತಪ್ಪಿಸಲು ಏನು ಮಾಡಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ