ಏಷಿಯಾಟಿಕ್ ರೈಸ್ ಬೋರರ್ (ಅಕ್ಕಿ ಕೊರಕ) - ಭತ್ತ

ಭತ್ತ ಭತ್ತ

ಬಿತ್ತನೆ ಮಾಡಿದ ಬತ್ತ ಇದರಲ್ಲಿ ಕಂಡುಬರುವ ರೊಗ ಸಸಿ ಒಣಗಿಹೊಗುತ್ತಿದೆ ಪರಿಹಾರ ತಿಳಿಸಿ

ಹುಲ್ಲು ಒಣಗಿ ಹೊಗುತ್ತದೆ ಬೆರಿನ ಹತ್ತಿರ ಸುಳಿ ಕಟ್ಟಾಗುತ್ತಿದೆ ಯಾವುದೆ ಹುಳು ಕಾಣುತ್ತಿಲ್ಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಮಲ್ಲಿಕಾರ್ಜುನ. ನೀರಿನ ಕೊರತೆಯಿಂದ ಈ ತರಹದ ಚಿನ್ಹೆಗಳು ಕಾಣಿಸುತ್ತಿರಬಹುದು ಅನಿಸುತ್ತಿದೆ. ಆದಷ್ಟು ಬೇಗ ನೀರು ಹಾಯಿಸುವುದು ಒಳ್ಳೆಯದು. ಇದರ ಜೊತೆಗೆ, Asiatic Rice Borer ಕೀಟದ ಭಾಧೆ ಕೂಡ ಇರಬಹುದು ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ