ಹಳದಿ ಕಾಂಡ ಬೋರರ್ - ಭತ್ತ

ಭತ್ತ ಭತ್ತ

R

ಇತರ ಸಮಸ್ಯೆ ಬಗ್ಗೆ ಮಾಹಿತಿ ಕೊಡಿ

ಇತರ ಸಮಸ್ಯೆ ಇದ್ದರೆ ಯಾವ ಕ್ರಮ ಕೈಗೊಳ್ಳಬೇಕು

2ಡೌನ್ವೋಟ್ ಮಾಡಿ
N

Hi Rajesh Yellow Stem Borer Please go through the green color link attached

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
T

Hi Rajesh apply coragen of fmc(chlorantraniliprole) to get rid of this issue

1ಡೌನ್ವೋಟ್ ಮಾಡಿ
S

ಹೆಲೋ Rajesh. ಇದು Yellow Stem Borer ಮತ್ತು Bacterial Panicle Blight ರೋಗ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಹುಳು ಕಡಿತ ಮತ್ತು ಎಲೆ ಒಣಗುತ್ತಿದೆ. ಮತ್ತು ಮರಿ ಬಂದಿಲ್ಲ.

ಭತ್ತದ ಬೆಳೆಗೆ ಹಸಿರು ಹುಳು ಮತ್ತು ಬಿಳಿ ಹುಳು ಕಡಿಯುತ್ತಿದ್ದು, ನಾಟಿ ಮಾಡಿ ಒಂದು ತಿಂಗಳಾದರು ಮರಿ ಬರುತ್ತಿಲ್ಲ. ಎರಡು ಗೊಬ್ಬರ ಸಹ ಹಾಕಿದ್ದೆವೆ. ಹಾಗೆ ಎಲೆಗಳು ಒಣಗಿದ ರೀತಿ ಆಗಿದೆ.

ಭತ್ತ

ಇದಕ್ಕೆ ಏನಾಗಿದೆ ಹೇಳಿ ಸಾರ್

ಎಲೆಗಳು ದುಂಡಾಗಿ ಬರುತ್ತೇವೆ

ಭತ್ತ

40 ದಿನ ಆಯ್ತು ನಾಟಿ ಮಾಡಿ.

ನಮ್ಮ ಭತ್ತದ ಬೆಳೆ ನಾಟಿ ಮಾಡಿ ೪೦ ದಿನಗಳು ಕಳೆದಿವೆ ಆದರೆ ಬೆಳವಣಿಗೆ ಸರಿಯಾಗಿಲ್ಲ, ತೆಂಡೆಗಳು ಸಹ ಮಾಡಿಲ್ಲ ಎರಡು ಬಾರಿ ಗೊಬ್ಬರ ಸಹ ಹಾಕಿದ್ದೇವೆ ಪರಿಹಾರ ತಿಳಿಸಿ.

ಭತ್ತ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ