ಗೋದಿ ಬಣ್ಣ ಹಳದಿ ಮತ್ತು ಮದ್ಯದಲ್ಲಿ ಕಾಂಡ ಕೊರೆಯುತ್ತದೆ ಏಕೆ
ಹಳದಿ ಬಣ್ಣಕ್ಕೆ ತಿರುಗಿದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹಳದಿ ಬಣ್ಣಕ್ಕೆ ತಿರುಗಿದೆ
ನಾಟಿ ಮಾಡಿ 20 ದಿನಗಳು ಕಳೆದರು ಸಸ್ಯದ ಮರಿಗಳು ಬರುತ್ತಿಲ್ಲ ಮತ್ತು ಎಲೆಗಳು ಹಳದಿ ಬಣ್ಣಕ್ಕೆ ಬರುತ್ತಿವೆ .ಎಲೆಗಳಲ್ಲಿ ಹುಳು ಕಡಿದ ಹಾಗೆ ಕಾಣಿಸುತ್ತದೆ.
ಕಾಡಿಗೆ ಬರುತಿದೆ ಯದುಕ್ಕೆ ಬರುತಿದೆ
ಇದು ಬೂದು ರೋಗ ಎಂದು ನನಗೆ ಅನ್ನಿಸುತ್ತಿದೆ ನಿಮಗೆ ತಿಳಿದ ರೋಗವಾದರೂ ಏನು ಅಂತ ಹೇಳಿ ಇದಕ್ಕೆ ಪರಿಹಾರವನ್ನೂ ತಿಳಿಸಿಕೊಡಿ ಯಾವ ಔಷಧ ಸಿಂಪರಣೆ ಮಾಡಬೇಕೆಂಬುದನ್ನು ತಿಳಿಸಿಕೊಡಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh 173587
4 ವರ್ಷಗಳ ಹಿಂದೆ
ಹೆಲೋ Allasab Walikar. ಇದು Violet Stem Borer ಮತ್ತು /100187/wheat-blast/">Wheat Blast ರೋಗ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Allasab 0
4 ವರ್ಷಗಳ ಹಿಂದೆ
ಇದಕ್ಕೆ ಪರಿಹಾರ ತಿಳಿಸಿ
Ravindra.Kalliguddi7717 11
4 ವರ್ಷಗಳ ಹಿಂದೆ
Wheat blast ರೋಗಕ್ಕೆ ರಾಸಾಯನಿಕ ನಿಯಂತ್ರಣ ದ ಶಿಲೀಂದ್ರನಾಶಕ ಔಷದ ತಿಳಿಸಿ ಸರ್....