ನಮ್ಮ ಹೊಲದಲ್ಲಿನ ಬತ್ತದ ಸಸಿ ಹಳದಿ ಬಣ್ಣಕ್ಕೆ ತಿರುಗಿ ಎಲೆಗಳಲ್ಲಿ ಕೀಟಗಳು ಇರುವ ಕಾರಣದಿಂದಾಗಿ ಇದಕ್ಕೆ ಏನು ಪರಿಹಾರ?
ನಾವು ನಮ್ಮ ಹೊಲಕ್ಕೆ ರಾಸಾಯನಿಕ ಗೊಬ್ಬರವನ್ನು ಒಂದು ಬಾರಿ ಹಾಕಿದ್ದೇನೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆಗಳನ್ನು ಕೀಟಗಳು ಇರುವ ಕಾರಣದಿಂದಾಗಿ ಕೀಟನಾಶಕ ಔಷಧಿ ಭತ್ತದ ಸಸಿ ಹಸಿರು ಬರುವಂತೆ ಒಳ್ಳೆಯ ಔಷಧಿಯನ್ನು ತಿಳಿಸಿ.
Suresh 173587
4 ವರ್ಷಗಳ ಹಿಂದೆ
ಹೆಲೋ Shivashankar H. ತಾವು ಕಳಿಸಿದ ಚಿತ್ರ ಮಂಜು ಮಂಜಾಗಿದೆ, ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ ಇದು Rice Case Worm ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Shivashankar 11
4 ವರ್ಷಗಳ ಹಿಂದೆ
ಸಾರ್ ಔಷಧಿ ಯಾವುದು ಉಪಯೋಗಿಸಬೇಕು ದಯವಿಟ್ಟು ತಿಳಿಸಿ
Suresh 173587
4 ವರ್ಷಗಳ ಹಿಂದೆ
ಹೆಲೋ Shivashankar H. ತಾವು ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಔಷಧಗಳ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.