ರೈಸ್ ಲೀಫ್ ರೋಲರ್ - ಭತ್ತ

ಭತ್ತ ಭತ್ತ

P

Sir ondu tingalu aagide tene hucchide en maadabeku kaarana enu Urgent

Sir ondu tingalu aagide tene hucchide en maadabeku kaarana enu Urgent

1ಡೌನ್ವೋಟ್ ಮಾಡಿ
S

ಹೆಲೋ P Gopal Gk. ಇದು Rice Leafroller ಕೀಟಗಳ ಭಾಧೆ ಇರಬಹುದು ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಆದುದರಿಂದ, ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
P

ಸಸಿ ನೆಟ್ಟು ಇನ್ನೂ ಒಂದು ತಿಂಗಳು ಮಾತ್ರ ಆಗಿದೆ ಆಗಲೇ ತೆನೆ ಹುಚ್ಚಿದೆ ಏನು ಮಾಡಬೇಕು, ಕಾರಣ ತಿಳಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ P Gopal Gk. ದಿನಗಳು ಹೆಚ್ಚು ಆದ ಸಸಿಗಳನ್ನು ನಾಟಿ ಮಾಡಿರಬಹುದು. ಪರೀಕ್ಷಿಸಿ ನೋಡಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ