ಅಕ್ಕಿಯ ಕೋಶದ ರೋಗ - ಭತ್ತ

ಭತ್ತ ಭತ್ತ

60 ದಿನ ದ ಭತ್ತದ ಬೆಳೆ ಗೆ ಇದು ಯಾವ ರೋಗ...?

ಭತ್ತದ ಬುಡದಲ್ಲಿ ಕೆಳಗಿನ ಎಲೆ ವಣಗಿದಂತೆ ಆಗಿ ಕ್ರಮೀಣ ಕೋಳೆಯತ್ತದೆ..

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ವಿಜಯ ಕುಮಾರ್. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಭತ್ತದ ಬೆಳೆಗೆ Rice Sheath Blight ರೋಗ ತಗುಲಿದೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ಇದಲ್ಲದೆ, ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ "ರಸಗೋಬ್ಬರ ಕ್ಯಾಲ್ಕುಲೇಟರ","ಬೆಳೆ ಸಲಹೆ" "ಸಸ್ಯಕ ಹಂತ" ದ "ಎಲ್ಲಾ ಕಾರ್ಯಗಳು ನೋಡಿ",ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
A

ಹೂಮಿಡಾಕ್ಲೋಫಿಡ್ ಬಳೆಸಿ

1ಡೌನ್ವೋಟ್ ಮಾಡಿ
R

TASPA ಸಿಂಪರಣೆ ಮಾಡಿ

1ಡೌನ್ವೋಟ್ ಮಾಡಿ
V

ವಿಜಯ ಕುಮಾರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hi Venkatesh Venky. ಇದು Stem Rot of Rice ಇರಬಹುದು. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ.

1ಡೌನ್ವೋಟ್ ಮಾಡಿ
S

Thankeyoy

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ಭತ್ತದ ಪೈರು ಗರಿಗಳು ಕೆಂಪು ಬಣ್ಣಕ್ಕೆ ತಿರುಗಿದೆ

ಬತ್ತದ ಗರಿಗಳು ಕೆಂಪು ಬಣ್ಣದಲ್ಲಿ ಕಾಣುತಿವೇ

ಭತ್ತ

ಇದಕೆ.ಏನು. ಮಾಡಬೇಕು ಪರಿಹಾರ ತಿಳಿಸಿ

ಮೇಲಿನ.ಚಿತ್ರದ ಹಾಗೆ.ಕಾಣಿಸುತಿವೆ ಮತ್ತು ಕೆಲವು ಕಡೆ ಭತ್ತ ಚಿಗುರುತಿವೆ ಎಲ್ಲಾ ಕಡೆ ಬೇಗ ಚಿಗುರುವ ಹಾಗೆ ಏನು ಮಾಡಬೇಕು

ಭತ್ತ

ಇದು ಯಾವ ರೋಗ ಸ್ವಲ್ಪ ತಿಳಿಸಿ ಕೊಡಿ ಯಲ್ಲ ಸೋಗುಗಳು ಇತರ ಕಟ್ ಆಗುತ್ತವೆ ಇದರಿಂದ ಇಳುವರಿಗೆ ತೊಂದರೆ ಆಗುತ್ತಾ ಅಥವಾ ಏನು ತೊಂದರೆ ಇಲ್ಲವಾ ತಿಳಿಸಿ ಕೊಡಿ ಇದಕ್ಕೆ ಯಾವ ಔಷದಿ ಕೊಡಬೇಕು ದಯಮಾಡಿ ತಿಳಿಸಿ

ದಯಮಾಡಿ ಮಾಹಿತಿ ಕೊಡಿ ನನಗೆ ಅನುಭವ ಇಲ್ಲ ಇದೆ ಮೊದಲ ಭಾರಿ ಬತ್ತ ಬೆಳೆಯುತಿದ್ದೇನೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ