ನಮ್ಮ ಕಬ್ಬಿಗೆ ಬಿಳಿ ಉಣ್ಣೆ ಆಗಿದೆ.
ನಮ್ಮ ಕಬ್ಬಿಗೆ ಬಿಳಿ ಉಣ್ಣೆ ಆಗಿದೆ.
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿನಮ್ಮ ಕಬ್ಬಿಗೆ ಬಿಳಿ ಉಣ್ಣೆ ಆಗಿದೆ.
Bathada gari honaguvike
ಕಳಗಿನ ಎಲೆಯ ಹಳದಿಮಿಶ್ರಿತ ಕಂದುಬಣ್ಣಕೆಬಂದು ವಣುತ್ತವೇ
ಇದಕ್ಕೆ ಯಾವ ಮದ್ದು ಹೊಡೆಯಬೇಕು ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Sali 413233
5 ವರ್ಷಗಳ ಹಿಂದೆ
Ishwara Esu Esu Esu I see that your sugarcane field is quite methodical and number of tillers are satisfactory. Pls note that all the tillers will not grow a successful millable canes. So, you should not feed them unnecessarily. Pls cut the weak tillers and use those as fodder for cattle or sell to local fodder market. For every stool pls keep only 9 to 10 tillers to grow millable canes. It definitely helps in better per acre yields. On an average you get 140000 canes per acre, if you sell 1 kg per cane, your yield per acre may be around 120 to 140 tons plus minus 😀😁😂
Suresh 173587
5 ವರ್ಷಗಳ ಹಿಂದೆ
ಹೆಲೋ Ishwara Esu Esu Esu. ತಮ್ಮ ಕಬ್ಬಿನ ಬೆಳೆಗೆ Mealybug ಕೀಟ ತಗುಲಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ. Sali ಯವರು ಸಲಹೆ ಕೂಡ ಗಮನಕ್ಕೆ ತೆಗೆದುಕೊಂಡು ಒಳ್ಳೆಯ ಪಡೆಯಿರಿ.👍😁😁
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Muttu 0
5 ವರ್ಷಗಳ ಹಿಂದೆ
ನಮಸ್ಕಾರ