ಇದು ಯಾವ ರೋಗದ ಲಕ್ಷಣಗಳು
ಇದನ್ನು ಹೋಗಲಾಡಿಸಲು ಯಾವ ಕ್ರಮತೆಗೆದು ಕೊಳ್ಳಬೇಕು
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಇದನ್ನು ಹೋಗಲಾಡಿಸಲು ಯಾವ ಕ್ರಮತೆಗೆದು ಕೊಳ್ಳಬೇಕು
Batta ke huluvin kata ide
ನಮ್ಮ ಬೆಳಗ್ಗೆ ಏನಾಗಿದೆ ಹೇಳಿ ಸಾರ್
ಸಸಿ ಕೆಂಪು ಆಗಿದೆ ಪರಿಹಾರ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Pattipati
41928
5 ವರ್ಷಗಳ ಹಿಂದೆ
Hi Yuvaraj K .Paddy damaged by Brown Planthopper .Control management click above green link.
Suresh
173587
5 ವರ್ಷಗಳ ಹಿಂದೆ
ಹೆಲೋ Yuvaraj K. ತಮ್ಮ ಭತ್ತದ ಬೆಳೆಗೆ Brown Planthopper ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Yuvaraj
38
5 ವರ್ಷಗಳ ಹಿಂದೆ
ನೀವು ಹೇಳುವಂಥಹ ರಾಸಾಯನಿಕ ಸಿಂಪಡನೆಗಳು ಸಿಗುವುದಿಲ್ಲ ಅದಕ್ಕಾಗಿ ನಮ್ಮಲ್ಲಿ ಸಿಗುವಂಥಹ ರಾಸಾಯನಿಕ ಸಿಂಪಡನೆಗಳನ್ನು ಹೇಳಿ ದಯವಿಟ್ಟು
Suresh
173587
5 ವರ್ಷಗಳ ಹಿಂದೆ
ಹೆಲೋ Yuvaraj K. ಖಂಡಿತಾ ಇಲ್ಲ. ಇಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಲಾಗಿದೆ. ಈ ರಾಸಾಯನಿಕ ಒಳಗೊಂಡ ವಿವಿಧ ಔಷಧಗಳು, ವಿವಿಧ ಬ್ರಾಂಡ್ ಹೆಸರುಗಳಿಂದ ಸಿಗುತ್ತವೆ. ತಾವು ಈ ರಾಸಾಯನಿಕ ಒಳಗೊಂಡ ಯಾವುದೇ ಒಳ್ಳೆಯ ಕಂಪನಿಯ ಔಷಧಗಳು ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಖರೀದಿಸಿ ಸಿಂಪಡಿಸಿರಿ.
A
11
5 ವರ್ಷಗಳ ಹಿಂದೆ
Balesab Balesab
Nagappa
0
4 ವರ್ಷಗಳ ಹಿಂದೆ
Eedu yava roga
Suresh
173587
4 ವರ್ಷಗಳ ಹಿಂದೆ
ಹೆಲೋ Nagappa Pujari. ತಾವು ಕಳಿಸಿದ ಚಿತ್ರ ತುಂಬಾ ದುರದ್ಧಾಗಿದ್ಧು ಏನಾಗಿದೆ ಎಂದು ಸರಿಯಾಗಿ ಗೋತ್ತಾಗುತ್ತಿಲ್ಲ. ಆದುದರಿಂದ ತಾವು, ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.