ಪೊಟ್ಯಾಸಿಯಮ್  ಕೊರತೆ - ಭತ್ತ

ಭತ್ತ ಭತ್ತ

S

ನಮ್ಮ ಭತ್ತದ ಗರಿಗಳಮಮೇಲೆ ಕಂದೂಬಣ ಬಂದೀದೆ ಏನು ಮಾಡಬೇಕು ಬೇಳವಣೇಗೆ ಕಡೀಮೆ ಇದೇ

ನಮ್ಮ ಭತ್ತದ ಗರಿಗಳಮಮೇಲೆ ಕಂದೂಬಣ ಬಂದೀದೆ ಏನು ಮಾಡಬೇಕು ಬೇಳವಣೇಗೆ ಕಡೀಮೆ ಇದೇ

5ಡೌನ್ವೋಟ್ ಮಾಡಿ
S

ಹೆಲೋ Shankara Gowda ತಮ್ಮ ಭತ್ತದ ಬೆಳೆಗೆ Potassium Deficiency ಕೊರತೆ ಮತ್ತು es/600104/brown-planthopper/">Brown Planthopper ಕೀಟ ತಗುಲಿದೆ.ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

Shankara Gowda , Which fertilizers are applied?

ಅಪ್‌ವೋಟ್ ಮಾಡಿ!2
M

Use biofit NPK and shet mix with irrigation water. Then spray intact with wrap-up for insect and fungus viral problem.

43

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಭತ್ತ

ನಾಟಿ ಮಾಡಿ 30 ದಿನಗಳಾಗಿವೆ.ಅಲ್ಲಲ್ಲಿ ಗರಿಗಳು ಮೇಲಿನ ಚಿತ್ರ ದಲ್ಲಿದ್ದಂತೆ ಬಿಳಿಯ ಬಣ್ಣಕ್ಕೆ ತಿರುಗುತ್ತಿವೆ...ಮತ್ತು ಅಲ್ಲಲ್ಲಿ ಗರಿಗಳು ಒಣಗುತ್ತಿವೆ ಇದಕ್ಕೆಕಾರಣ ಮತ್ತು ಔಷಧ ತಿಳಿಸಿ ..🙏🙏🙏

ಎಲೆಗಳ ಬಣ್ಣ ಬದಲಾವಣೆ...ಕಾರಣ ಮತ್ತು ಪರಿಹಾರ ತಿಳಿಸಿ

ಭತ್ತ

ಎಲ್ಲ ತೆನೆಯ ಸಮೇತ ಎಲ್ಲ ಬೆಳೆ ಒಣಗುತ್ತಿವೆ ಈ ರೋಗ ಯಾವದು ಮತ್ತು ಇದು ತೆನೆ ಬಂದ ಮೇಲೆ ಈ ರೀತಿ ಆಗಿದೆ ಆದರೆ ಹೊಲದಲ್ಲಿ ಕಂದು ಜಿಗಿ ಹುಳ ಇಲ್ಲ (BPH), ಬಡ್ಡೆ ಕೊಳೆ ರೋಗನು ಅಲ್ಲ

ಇದಕ್ಕೆ ಯಾವ ಎಣ್ಣೆ ಸ್ಪ್ರೇ ಮಾಡಬೇಕು ರಿಸಲ್ಟ್ ಬಂದಿದ್ದರೆ ಹೇಳಿ

ಭತ್ತ

ಇದಕ್ಕೆ ಸೂಕ್ತ ಔಷಧ ತಿಳಿಸಿ ಸರ್

ಬಿಳ್ಳಗೆ ಎಲೆಯನ್ನು ಕತರಿಸಿದಾಗೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ