ಎಲೆಗಳಲ್ಲಿ ಬಣ್ಣ ಬದಲಾವಣೆ & ಎಲೆ ಮಧೂರುವಿಕೆ ಬಿಳಿ ಪಟ್ಟಿ ಪಟ್ಟಿ ಎಲೆಗಳು ಕಂಡು ಬಂದಿದೆ
ಎಲೆ ಕೇಂಪು ಬಿಳಿ ಬಣ್ಣದ ಎಲೆ ಕಂದು ಬಂದಿದೆ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಎಲೆ ಕೇಂಪು ಬಿಳಿ ಬಣ್ಣದ ಎಲೆ ಕಂದು ಬಂದಿದೆ
ಭತ್ತದ ಬೆಳೆಗಳ ಎಲೆಗಳ ಮೇಲಿದೆ
Sir ondu tingalu aagide tene hucchide en maadabeku kaarana enu Urgent
ನಮ್ಮ ಕಬ್ಬಿಗೆ ಬಿಳಿ ಉಣ್ಣೆ ಆಗಿದೆ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Siddaram 0
5 ವರ್ಷಗಳ ಹಿಂದೆ
Nama holadale yalegalu nile banake tirugedave
Suresh 173587
5 ವರ್ಷಗಳ ಹಿಂದೆ
ಈಶ್ವರ, ಅವರಿಗೆ ನಮಸ್ಕಾರಗಳು. ನಿಮಗೆ ಪ್ಲ್ಯಾನ್ಟಿಕ್ಸ್ನ ಕಮ್ಯೂನಿಟಿ ಪರವಾಗಿ ನಾನು ಸ್ವಾಗತ ಕೋರುತ್ತೇನೆ . ನಿಮ್ಮಭತ್ತದ ಬಿಳೆಯ ಚಿತ್ರ ಚೆನ್ನಾಗಿ ಕಾಣುತ್ತಿಲಾ ಆದಾಗ್ಯೂ ನಿಮ್ಮ ಭತ್ತದ Rice Hispa ಭತ್ತದ ಚಿಪ್ಪಿನ ಹುಳು ಕೀಟ ತಗುಲಿರುವ ಲಕ್ಷಣಗಳು ಕಂಡು ಬರುತ್ತಿವೆ. ಇದರ ಹತೋಟಿಯ ಕ್ರಮಗಳಿಗಾಗಿ ಪ್ಲ್ಯಾನ್ಟಿಕ್ಸ್ನ ಗ್ರಂಥಾಲಯವನ್ನು ಸಂಪರ್ಕಿಸಿ ಅಥವಾ ಮೇಲೆ ತೋರಿಸಿದ ನೀಲಿ ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ವಿವರವಾದ ಮಾಹಿತಿ ಪಡೆಯಬಹುದು. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Veeresh 0
5 ವರ್ಷಗಳ ಹಿಂದೆ
Gokarna temperature today
Mallikarjuna 0
5 ವರ್ಷಗಳ ಹಿಂದೆ
Namma holadale yalegalu kopu banake tirugedave
Mallikarjuna 0
5 ವರ್ಷಗಳ ಹಿಂದೆ
Ethara ede
Praveen 1
5 ವರ್ಷಗಳ ಹಿಂದೆ
ನಮಗೆ ಬತ್ತದ ರೋಗದ ಬಗ್ಗೆ ತಿಳಿಸಿಕೊಡಿ ಬತ್ತದ ಗರಿ ಬೆಂಕಿ ರೋಗ ದಂತೆ ಕಾಣುತ್ತದೆ ಅದಕ್ಕೆ ಔಷಧಿ ಏನು ಮಾಡಬೇಕು ಅನ್ನುವುದನ್ನು ತಿಳಿಸಿಕೊಡಿ