ಈ ಪ್ರಶ್ನೆಯು ಈ ಕುರಿತಾಗಿದೆ:

ಪೊಟ್ಯಾಸಿಯಮ್ ಕೊರತೆ

ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಪೊಟ್ಯಾಸಿಯಮ್  ಕೊರತೆ - ಕುಂಬಳಕಾಯಿ

ಕುಂಬಳಕಾಯಿ ಕುಂಬಳಕಾಯಿ

R

ಈ ಕುಂಬಳ ಕಾಯಿ ಎಲೆ ತಿನ್ನುವ ಕೀಟಕ್ಕೆ ಏನು ಪರಿಹಾರ

ಇದು ಮನೆಯ ಹಿಂದೆ ತಾನಾಗಿಯೇ ಬೆಲೆದಿರುವ ಕುಂಬಳಬಲ್ಲಿ. ಇನ್ನೂ ಚಿಕ್ಕ ವಯಸ್ಸು. ಆದರೆ ಎಲೆಗಲನ್ನು ಹುಲಗಲು ತಿನ್ನುತ್ತಿವೆ. ಹಿಂದೆ ಸೌತೆಕಾಯಿಯ ಬಲ್ಲಿಯನ್ನು ಕೂಡ ಇವು ತಿಂದು ಹಾಳು ಮಾಡಿದವು. ಬೆವಿನ ಎನ್ನೆಯು ಪರಿಣಾಮಕಾರಿಯಾಗಲಿಲ್ಲ. ಏನು ಮಾಡುವುದು?

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Raghunandana. ಈ ಚಿತ್ರದ ಪ್ರಕಾರವಾಗಿ, ತಮ್ಮ ಸೌತೇಕಾಯಿ ಬೆಳೆಗೆ ಪ್ರಾರಂಭ ಹಂತದ Flea Beetles, Leaf Miner Flies ಕೀಟಗಳು ಮತ್ತು Potassium Deficiency ಕೊರತೆ ಕಂಡು ಬಂದಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಯು ಈ ಕುರಿತಾಗಿದೆ:

ಪೊಟ್ಯಾಸಿಯಮ್ ಕೊರತೆ

ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ