ಈ ಕುಂಬಳ ಗಿಡವು ಬೇಗ ಬೇಗ ದೆವಲಪ್ ಆಗುವಂತೆ ಔಷಧಿ ಕೊಡಿ
ಕುಂಬಳ ಗಿಡವು ಮಳೆಯಿಂದಾಗಿ ಸೀತ ಎಲೆಯ ಮೇಲೆ ಕೀಟಗಳು ಬಂದಿವೆ ಇದರಿಂದ ಯಾವ ಕೀಟನಾಶಕ ಹೊಡೆಯಬೇಕೆಂದು ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕುಂಬಳ ಗಿಡವು ಮಳೆಯಿಂದಾಗಿ ಸೀತ ಎಲೆಯ ಮೇಲೆ ಕೀಟಗಳು ಬಂದಿವೆ ಇದರಿಂದ ಯಾವ ಕೀಟನಾಶಕ ಹೊಡೆಯಬೇಕೆಂದು ತಿಳಿಸಿ
ಎಲೆಗಳು ಬೇರುಗಳ ಬಣ್ಣ ಬದಲಾವಣೆ ..
ಕುಂಬಳಕಾಯಿ ಹೂಜಿ ನಿಯಂತ್ರಣಕ್ಕೆ ಔಷದಿ ತಿಳಿಸಿ
ಎಲೆಗಳ ಮೇಲಿನ ಬಿಳಿ ಬಣ್ಣ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Sunil
57307
5 ವರ್ಷಗಳ ಹಿಂದೆ
Hii Arunkumar Arun This seems to be infestation of Leaf Miner Flies refer Plantix library for more information
Suresh
173587
5 ವರ್ಷಗಳ ಹಿಂದೆ
ಹೆಲೋ Arunkumar Arun. ತಮಗೆ ಗೊತ್ತಿರುವಂತೆ, ಯಾವುದೇ ಬೆಳೆ, ಅದರ ಆಂತರಿಕ ಗುನಧರ್ಮಕ್ಕೆ ಅನುಸಾರವಾಗಿ ಬೆಳೆಯುತ್ತವೆ. ಸೀಗ್ರ ಬೆಳವಣಿಗೆ ನಿರೀಕ್ಷಿಸುವುದು ಒಳ್ಳೆಯದಲ್ಲ. ಈಗ ತಮ್ಮ ಕುಂಬಳಕಾಯಿ ಬೆಳೆಗೆ Leaf Miner Flies ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಹತೋಟಿ ಕ್ರಮಗಳು ಅನುಸರಿಸಿರಿ. ತಾವು ತಿಳಿಸಿದಂತೆ, ಜಾಸ್ತಿ ಮಳೆಯ ಪ್ರಭಾವದಿಂದ, ಶೀತ ಜಾಸ್ತಿ ಆಗಿದೆ. ಈಗ ಮಳೆಗಾಲ ಇರುವುದರಿಂದ, ಆಗಾಗ ಮಳೆ ಬರುವ ಸಾಧ್ಯತೆ ಇರುವುದರಿಂದ, ಗಿಡಗಳು ಶೀತದಿಂದ ರಕ್ಷಣೆ ಮಾಡಲು, ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!