ಸರ್ ನಾನು ಮೊದಲನೇ ಸಲ ವ್ಯವಸಾಯ ಮಾಡಿತಾಇದ್ದಿನೇ ಸ್ವಲ್ಪ ಕಡೆ 5 ಗಿಡ ಇತರ ಆಗಿದೆ ಏನಾದ್ರು ಪ್ರಾಬ್ಲಮ್ ಆಗಿದೆಯಾ ಸರ್ plz ಹೇಳಿ
ಸರ್ ನಾನು ಮೊದಲನೇ ಸಲ ವ್ಯವಸಾಯ ಮಾಡಿತಾಇದ್ದಿನೇ ಸ್ವಲ್ಪ ಕಡೆ 5 ಗಿಡ ಇತರ ಆಗಿದೆ ಏನಾದ್ರು ಪ್ರಾಬ್ಲಮ್ ಆಗಿದೆಯಾ ಸರ್ plz ಹೇಳಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಸರ್ ನಾನು ಮೊದಲನೇ ಸಲ ವ್ಯವಸಾಯ ಮಾಡಿತಾಇದ್ದಿನೇ ಸ್ವಲ್ಪ ಕಡೆ 5 ಗಿಡ ಇತರ ಆಗಿದೆ ಏನಾದ್ರು ಪ್ರಾಬ್ಲಮ್ ಆಗಿದೆಯಾ ಸರ್ plz ಹೇಳಿ
ಎಲ್ಲ ಎಲ ಕಪ್ಪು ಬಣ್ಣಕ್ಕೆ ತಿರುಗಿದೆ
Ee rogakke yav thara cantrol madbeku
ಎಲೆಗಳು ಕಾಂಡಗಳು ಸುಟ್ಟ ರೀತಿಯಾಗುತಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ Abhishek. ಖಂಡಿತವಾಗಿ. ಈ ಚಿತ್ರದ ಪ್ರಕಾರವಾಗಿ, ತಮ್ಮ ಆಲೂಗಡ್ಡೆ ಬೆಳೆಗೆ ತೀವ್ರಗತಿಯಲ್ಲಿ Fusarium Wilt ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Abhishek
0
3 ವರ್ಷಗಳ ಹಿಂದೆ
ಸರ್ ಹಾಗೆ ನಾವು ಗಿಡ ಅಕಿ 1 ಮಂತ್ 25 ಡೇಸ್ ಆಗಿದೆ ಗಡ್ಡೆ ಸರಿಯಾಗಿ ಬಂದಿಲ್ಲ ಏನಾದ್ರು ಚಿಕಿತ್ಸೆ ಇದೆಯಾ
Suresh
173587
3 ವರ್ಷಗಳ ಹಿಂದೆ
ಹೆಲೋ Abhishek. ತಮಗೆ ಗೋತ್ತಿರುವಂತೆ, ಆಲೂಗಡ್ಡೆ ಬೆಳೆಯ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ಪಡೆಯಲು ಪ್ರಾರಂಭ ಹಂತದಿಂದಲೇ ಸಾಕಷ್ಟು ಪ್ರಮಾಣದಲ್ಲಿ ಸರಿಯಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಹುಳು ಗೊಬ್ಬರದ ಜೊತೆಗೆ ತಮ್ಮ ಭಾಗದ ಆಲೂಗಡ್ಡೆ ಬೆಳೆಗೆ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಕೊಡಬೇಕು ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಇದಲ್ಲದೆ, ತಾವು ಪ್ಲಾಂಟಿಕ್ಸ್ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ ಆಲೂಗಡ್ಡೆ ಬೆಳೆಯ "ಕೃಷಿ ಸಲಹೆಯನ್ನು" ಉಪಯೋಗಿಸಿಕೊಳ್ಳಿರಿ ಅಥವಾ ರಚಿಸಿಕೊಳ್ಳಿರಿ. ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ. ಇಲ್ಲಿಯವರೆಗೆ ಯಾವ ಗೊಬ್ಬರಗಳು ಬಲಸಿದ್ಧ್ಯೀರಿ, ಈ ಹಂತದಲ್ಲಿ ಯಾವ ಗೊಬ್ಬರಗಳು ಕೊಡಬೇಕು ಎನ್ನುವುದು, ಮೇಲಿನ ವಿಭಾಗ ಉಪಯೋಗಿಸಿಕೊಂಡು ಮುಂದುವರಿಯಿರಿ. ಇದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಬಹುದು. ಪ್ರಯತ್ನಿಸಿರಿ.
Abhishek
0
3 ವರ್ಷಗಳ ಹಿಂದೆ
ಸರ್ ಆಲೂಗಡ್ಡೆ ಗೆ ಇಲಿಗಳೂ ಕಂಟ್ರೋಲ್ ಮಡೋಕೆ ಏನಾದ್ರು ಓಷಧಿ ಇದೆಯಾ.