ಆಲೂಗೆಡ್ಡೆ ಹೀಗೆ ಆಗಿದೆ ಪರಿಹಾರ ತಿಳಿಸಿ
ಆಲೂಗೆಡ್ಡೆ ಹೀಗೆ ಆಗಿದೆ ಪರಿಹಾರ ತಿಳಿಸಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಆಲೂಗೆಡ್ಡೆ ಹೀಗೆ ಆಗಿದೆ ಪರಿಹಾರ ತಿಳಿಸಿ
ಎಲೆಗಳು ಕಪ್ಪು ಚುಕ್ಕೆ ರೋಗ
ಸರ್ ನಾನು ಮೊದಲನೇ ಸಲ ವ್ಯವಸಾಯ ಮಾಡಿತಾಇದ್ದಿನೇ ಸ್ವಲ್ಪ ಕಡೆ 5 ಗಿಡ ಇತರ ಆಗಿದೆ ಏನಾದ್ರು ಪ್ರಾಬ್ಲಮ್ ಆಗಿದೆಯಾ ಸರ್ plz ಹೇಳಿ
Leafs turned light red colour
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
4 ವರ್ಷಗಳ ಹಿಂದೆ
Hi Madhusudan M. Compare symptoms with Potato Leafroll Virus . This disease transmits through vectors like Aphids. Control vectors to control this disease. Lets click on green links for checking symptoms and taking control measures from Plantix library.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!ಮಧುರ
0
4 ವರ್ಷಗಳ ಹಿಂದೆ
ಇದು ವೈರಸ್ ರೋಗ ,ರೋಗ ತಗುಲಿದ ಗಿಡ ಮುಟ್ಟಿ ಬೇರೆ ಆರೋಗ್ಯವಂತ ಗಿಡವನ್ನು ಮುಟ್ಟಬೇಡಿ , ಧನ್ವಂತರಿ ಬಯೋಸೈನ್ಸ್ ಸಾವಯವ ಸಂಸ್ಥೆ ಯ ವೈರಲ್ ಕೀಟನಾಶಕ ಸಿಂಪಡಣೆ ಮಾಡಿ, 5ದನಗಳ ಒಳಗೆ ರಿಸಲ್ಟ್ ಕಾಣಬಹುದು