ಹೆಚ್ಚು ಕೀಟಗಳು ಮತ್ತು ಕಪ್ಪುಚುಕ್ಕೆ ರೋಗ
ದೊಣ್ಣೆ ಹುಳುಗಳು ಒಳ್ಳೆಯ ಔಷಧಿ ಮತ್ತು ಅತಿ ಹೆಚ್ಚು ಕಪ್ಪು ಚುಕ್ಕೆಗಳಿಂದ ಬೆಳೆಯುತ್ತಿದೆ ಕ್ಷೀನ ಗೊಳ್ಳುತ್ತಿದೆ ಪರಿಹಾರ ನೀಡಿ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿದೊಣ್ಣೆ ಹುಳುಗಳು ಒಳ್ಳೆಯ ಔಷಧಿ ಮತ್ತು ಅತಿ ಹೆಚ್ಚು ಕಪ್ಪು ಚುಕ್ಕೆಗಳಿಂದ ಬೆಳೆಯುತ್ತಿದೆ ಕ್ಷೀನ ಗೊಳ್ಳುತ್ತಿದೆ ಪರಿಹಾರ ನೀಡಿ
Gidadha berugaru mathu kandagalu brown color lli edhe
Huttininda nilli color agide elegalu
ಗಿಡದ ಬಣ್ಣ ಬದಲಾವಣೆ ಆಗುತ್ತಿದೆ & ಗಿಡ ಒಣಗುತ್ತಿದೆ ಪರಿಹಾರ ಏನು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Shekhar Sharath Gowda. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಆಲೂಗಡ್ಡೆ ಬೆಳೆಗೆ ಬಹು ರೋಗ ಮತ್ತು ಕೀಟಗಳ ಭಾಧೆಗಳು ಅಂದರೆ Potato Leafroll Virus, Potato Late Blight, White Grub ಕೀಟದ ಹಾವಳಿ ತಗುಲಿದೆ ಅನಿಸುತ್ತಿದೆ. ಇವುಗಳ ಹತೋಟಿ ಕ್ರಮಗಳಿಗಾಗಿ ಮತ್ತು ಗುಣಲಕ್ಷಣಗಳನ್ನು ತಿಳಿಯಲು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್‌ಗಳ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!869498
0
5 ವರ್ಷಗಳ ಹಿಂದೆ
ಕಪ್ಪು ಚುಕ್ಕೆ ರೋಗ ಹಾಗೂ ದೊಣ್ಣೆ ಹುಳುಗಳು ಹೆಚ್ಚು ಕಪ್ಪು ರೋಗಗಳಿಂದ ಬೆಳೆಯುತ್ತಿದೆ ಒಂದು ತಿಂಗಳ ಮೇಲೆ 20 ದಿವಸ ಆಗಿದೆ ಪರಿಹಾರ ನೀಡಿ ಸರ್
Suresh
173587
5 ವರ್ಷಗಳ ಹಿಂದೆ
ಹೆಲೋ 869498 Vimala. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.