ಬಿಳಿ ನೊಣಗಳು - ಆಲೂಗಡ್ಡೆ

ಆಲೂಗಡ್ಡೆ ಆಲೂಗಡ್ಡೆ

M

Idhu potato crop 50days plants Idhu yava roga idakke yava reethi nivarane madabeku

Idhu yava roga ,idhara nivarane hege

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
V

Murlidhar this is due to Silverleaf Whitefly . Please click on above mentioned link for detail information along with control measures. Thanks

2ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
S

ಮುರಳೀಧರ ಅವರಿಗೆ ನಮಸ್ಕಾರಗಳು. ಪ್ಲಾಂಟಿಕ್ಸ್ ಕಮಿಟಿಯ ಪರವಾಗಿ ನಾನು ತಮಗೆ ಸ್ವಾಗತ ಕೋರುತ್ತೇನೆ. ನಮ್ಮ ಆಲೂಗಡ್ಡೆ ಬೆಳೆಗೆ Silverleaf Whitefly ಕೀಟಬಾಧೆ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ನೀಲಿ ಹೈಪರ್ ಲಿಂಕ್ನ ಮೇಲೆ ಬೆರಳು ಒತ್ತುವುದರ ಮೂಲಕ, ಪ್ಲಾಂಟಿಕ್ಸ್ ಲೈಬ್ರರಿಯನ್ನು ಸಂಪರ್ಕಿಸಿ ಪೂರ್ಣ ಸಲಹೆ ಮತ್ತು ಹತೋಟಿ ಕ್ರಮಗಳನ್ನು ಅನುಸರಿಸಿರಿ. ಧನ್ಯವಾದಗಳು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Thanks for your up voting Venkat Pawar ji

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Hello Kitty

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ