ಬಿಳಿ ನೊಣಗಳು - ದಾಳಿಂಬೆ

ದಾಳಿಂಬೆ ದಾಳಿಂಬೆ

S

ಇದಕ್ಕೆ ಏನು ಮಾಡಬೇಕು.ಸರ

ಸರ್ ದಾಳಿಂಬೆಯಲ್ಲಿ ಚಿಗುರು ಹೀಗಾಗಿದೆ ಸರ್

11
S

ಹೆಲೋ Sachin Bhairashetti. ತಾವು ಕಳಿಸಿದ ಚಿತ್ರ ಮಂಜು ಮಂಜಾಗಿದೆ. ಆದಾಗ್ಯೂ ಈ ಚಿತ್ರ ಜ್ಹೂಮ್ ಮಾಡಿ ನೋಡಲಾಗಿ - ಈ ಚಿತ್ರದ ಪ್ರಕಾರವಾಗಿ, ತಮ್ಮ ದಾಳಿಂಬೆ ಬೆಳೆಗೆ ತೀವ್ರಗತಿಯಲ್ಲಿ Aphids, Whiteflies ಅಥವಾ 9/mealybug/">Mealybug ಕೀಟಗಳ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
P

Mometo

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ