ಥ್ರಿಪ್ಸ್ ನುಸಿ - ದಾಳಿಂಬೆ

ದಾಳಿಂಬೆ ದಾಳಿಂಬೆ

N

ದಾಳಿಂಬೆ ಹಣ್ಣಿನ ಮೇಲೆ ಗೆರೆ ಬಿಳ್ಳದ ಹಾಗೆ ಯಾವುದು ಸ್ಪ್ರೇ ಮಾಡಬೇಕು ಮತ್ತು ಯಾವಾಗ ಸ್ಪ್ರೇ ಮಾಡಬೇಕು sir

ಚಾಟನಿ ಮಾಡಿ 45 ದಿನ ಮುಗಿಯಿತು ಯಾವುದಾದರೂ ಗೊಬ್ಬರ ಹಾಕಬೇಕಾ ತಿಳಿಸಿ sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Nagesh Me3. ತಾವು ತಿಳಿಸಿದಂತೆ ಗೆರೆಗಳು ಬೀಳುವುದು ಅಂದರೆ Thrips ಕೀಟದ ಭಾಧೆ ಅನಿಸುತ್ತಿದೆ. ಇದರ ಹತೋಟಿ ಕ್ರಮಗಳಿಗಾಗಿ ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
N

thanks sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome Nagesh Me3.

1ಡೌನ್ವೋಟ್ ಮಾಡಿ
G

ಚಾಂಟನಿ ಆಯತ್ತುಸರ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Gajanada Kannolli. ತಮ್ಮ ಪ್ರಶ್ನೆ ಅರ್ಥವಾಗಿಲ್ಲ. ತಾವು ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
B

Gajanada Kannolli yavahg

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
D

Dalimbe yelegalu mudidante abide edakke parihara tilisi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಾಳಿಂಬೆ

ನಮ್ಮ ಬೇಳೆಗೆ ಎಲೆಗಳು ಮೆಲೆ ಚುಕ್ಕಿ ರೋಗ ಬಿಳುತಿದೆ

ಬಾಳೆಂಬೆಗೆ ಚುಕ್ಕಿ ರೋಗ ಲಕ್ಷಣಗಳು ಕಾಣುತ್ತಿದೆ ಪರಿಹಾರ ತಿಳಿಸಿ

ದಾಳಿಂಬೆ

ಎಲೆಗಳು ಕಪ್ಪು ಚುಕ್ಕೆ ಸಹಿತ ಹಳದಿ ಬಣ್ಣಕ್ಕೆ ತಿರುಗುತ್ತಿವೆ ಇದಕ್ಕೆ ಕಾರಣ

ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕಪ್ಪು ಚುಕ್ಕೆ ಆಗಿರುತ್ತದೆ

ದಾಳಿಂಬೆ

ಕಳೆದ ಆರು ತಿಂಗಳು ಕಳೆದರೂ ಗಿಡ ಬೆಳೆವಣಿಗೆ ಬಂದಿಲ್ಲ ಮೊದಮೊದಲು 2 ರಿಂದ 3 ಹೂ ಕಚ್ಚಿತು ಆಮೇಲೆ ಹೂ ಉದುರಿ ಹೋಯಿತು ಗಿಡ ನೆಟ್ಟಗ ಇದ್ದ ಹೂ ಈವಾಗ ಕಾಯಾಗಿದೆ ಅದು ಒಂದೆ ಕಾಯಿ ಮತ್ತೆ ಹೂ ಇಲ್ಲ ಗಿಡ ಬಾಡುದಂತೆ ಕಾಣುತ್ತ ಇದೆ ಇದ್ದಕ್ಕೆ ಪರಿಹಾರ ತಿಳಿಸಿ

ಇದಕ್ಕೆ ಕೊಟ್ಟೆಗೆ ಗೊಬ್ಬರ ಬಿಟ್ಟು ಬೆರೆ ಯಾವ ರಾಸಾಯನಿಕ ಗೊಬ್ಬರಗಳನ್ನು ಹಾಕಿಲ್ಲ ನೀರನ್ನು ತೇವಾಂಶ ದ ಆದಾರದ ಮೇಲೆ ಹಾಹಿಸಲಾಗಿದೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ