Thrips control ಆಗತ್ತಿಲ್ಲ ಒಂದು standard ಔಷಧಿ ಹೇಳಿ
ಈಗಾಗಲೆ ಅದಕ್ಕೆ ಸಂಭದಿಸಿದ DANTASO ಮತ್ತು ಇತರೆ ಕೇಲವು ಔಷಧಿಗಳನ್ನು ಹೊಡೆದಿದೆವು ಆದರು ಕಡಿಮೆಯಾಗಿಲ್ಲ
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಈಗಾಗಲೆ ಅದಕ್ಕೆ ಸಂಭದಿಸಿದ DANTASO ಮತ್ತು ಇತರೆ ಕೇಲವು ಔಷಧಿಗಳನ್ನು ಹೊಡೆದಿದೆವು ಆದರು ಕಡಿಮೆಯಾಗಿಲ್ಲ
Trips, root, flower settings, ಸರಿಯಾಗಿ ಯಾಗಿಲ್ಲ.
ಎಲೆಗಳ ಮೇಲೆ ಕರಿ ಕಲೆ ಬಿದ್ದಿದೆ
ದಾಳಿಂಬೆ ಗೀಡದ ಕಾಂಡವು ಕಟ್ ಆಗಿ ಗೀಡದ ಒಂದು ಭಾಗ ಒಣಗಿದೆ. ಕಟ್ ಆದ ಭಾಗದಲ್ಲಿ ಏನಾದರೂ ಹುಳುಗಳು ಇದ್ದ ಹಾಗೇ ಕಾಣುತ್ತೆ ಸರಿಯಾಗಿ ನೋಡಿ ಹೇಳಿ.
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
5 ವರ್ಷಗಳ ಹಿಂದೆ
ಹೆಲೋ Kashinath Karlamal. ತಾವು ಹೇಳಿದ ಪ್ರಕಾರವಾಗಿ ತಮ್ಮ ದಾಳಿಂಬೆ ಬೆಳೆಗೆ Thrips ಕೀಟ ತಗುಲಿದೆ ಅನಿಸುತ್ತಿದೆ. ಇದರ ಗುಣಲಕ್ಷಣಗಳನ್ನು ತಿಳಿಯಲು ಮತ್ತು ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಒತ್ತಿ ಮಾಹಿತಿ ಪಡೆಯಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Revanasidda
0
5 ವರ್ಷಗಳ ಹಿಂದೆ
Kayra control
Suresh
173587
5 ವರ್ಷಗಳ ಹಿಂದೆ
Hi Revanasidda Kalakeri . It looks like Anthracnose of Pomegranate . Click on green link for checking symptoms and taking control measures.
Kim
0
5 ವರ್ಷಗಳ ಹಿಂದೆ
Sir ellatararogakke medisan heli
Suresh
173587
5 ವರ್ಷಗಳ ಹಿಂದೆ
ಹೆಲೋ Irfan Magare. ಈ ದಾಳಿಂಬೆಗೆ Thrips ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳು ತಿಳಿಯಲು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಪ್ಲ್ಯಾನಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ.