ಥ್ರಿಪ್ಸ್ ನುಸಿ - ದಾಳಿಂಬೆ

ದಾಳಿಂಬೆ ದಾಳಿಂಬೆ

S

ಕಳೆದ ಆರು ತಿಂಗಳು ಕಳೆದರೂ ಗಿಡ ಬೆಳೆವಣಿಗೆ ಬಂದಿಲ್ಲ ಮೊದಮೊದಲು 2 ರಿಂದ 3 ಹೂ ಕಚ್ಚಿತು ಆಮೇಲೆ ಹೂ ಉದುರಿ ಹೋಯಿತು ಗಿಡ ನೆಟ್ಟಗ ಇದ್ದ ಹೂ ಈವಾಗ ಕಾಯಾಗಿದೆ ಅದು ಒಂದೆ ಕಾಯಿ ಮತ್ತೆ ಹೂ ಇಲ್ಲ ಗಿಡ ಬಾಡುದಂತೆ ಕಾಣುತ್ತ ಇದೆ ಇದ್ದಕ್ಕೆ ಪರಿಹಾರ ತಿಳಿಸಿ

ಇದಕ್ಕೆ ಕೊಟ್ಟೆಗೆ ಗೊಬ್ಬರ ಬಿಟ್ಟು ಬೆರೆ ಯಾವ ರಾಸಾಯನಿಕ ಗೊಬ್ಬರಗಳನ್ನು ಹಾಕಿಲ್ಲ ನೀರನ್ನು ತೇವಾಂಶ ದ ಆದಾರದ ಮೇಲೆ ಹಾಹಿಸಲಾಗಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
P

Hi Sharath Leaves effected by Thrips . Click above green link.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sharath. ತಮ್ಮ ದಾಳಿಂಬೆ ಬೆಳೆಗೆ Water Deficiency ಕೊರತೆ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಅಲ್ಲದೇ ತಾವು ಬಿಸಿಲಿನಿಂದ ಗಿಡದ ಬೇರುಗಳು ರಕ್ಷಿಸಲು, ಕೊಳೆಯುವ ವಸ್ತುಗಳಿಂದ ಮಲ್ಚಿಂಗ್ ಮಾಡಿಕೊಳ್ಳಬೇಕು. ಇದರಿಂದ ಬಿರಿನಿನ್ದ್ ನೀರು ಆವಿಯಾಗುವುದು ತಡೆದು, ಬೇರಿನ ಸುತ್ತಲು ಭೂಮಿಯಲ್ಲಿ ಮೈಕ್ರೋ ಕ್ಲೈಮೆಟ್ ರೂಪಗೋನ್ದು ಗಿಡದ ಬೇರುಗಳು ಚೆನ್ನಾಗಿ ಬೆಳೆದು ಗಿಡದ ಬೆಳವಣಿಗೆಯು ಚೆನ್ನಾಗಿ ಆಗುತ್ತದೆ. ತಾವು ಸಿಫಾರಸ್ಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಹಂತ ಹಂತವಾಗಿ ಕೊಡಬೇಕು. ಈಗ ತಮ್ಮ ದಾಳಿಂಬೆ ಬೆಳೆಗೆ Thrips ತಗುಲಿದ ಲಕ್ಷಣಗಳು ಕಂಡು ಬರುತ್ತಿವೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಬೆರಳು ಕ್ಲಿಕ್ಕಿಸ ಮಾಹಿತಿ ಪಡೆಯಿರಿ

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ