ಥ್ರಿಪ್ಸ್ ನುಸಿ - ದಾಳಿಂಬೆ

ದಾಳಿಂಬೆ ದಾಳಿಂಬೆ

ದಾಳಿಂಬೆ ಎಲೆ ಮುದಡಿಕೊಂಡಿದೆ....ಔಷಧಿ ಯಾವುದು?

ದಾಳಿಂಬೆ ಎಲೆ ಮುದಡಿಕೊಂಡಿದೆ...ಹಳದಿ ಬಣ್ಣದ ಎಲೆ ಅಲ್ಲಲಿ ಕಾಣಿಸುತ್ತದೆ ಕಾರಣವೇನು?

1ಡೌನ್ವೋಟ್ ಮಾಡಿ
S

ಹೆಲೋ ಸಿಂಗ್. ತಮ್ಮ ದಾಳಿಂಬೆ ಬೆಳೆಗೆ Thrips ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್‌ ಮೇಲೆ ಬೆರಳು ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ ಮತ್ತು ಬೇಸಿಗೆಯಲ್ಲಿ ಆಗಾಗ ನೀರು ಹಾಯಿಸಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಧನ್ಯವಾದಗಳು ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome ಸಿಂಗ್ .

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Yava oshada odibeku

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ