ದಾಳಿಂಬೆ ಗಿಡಗಳು ಒಣಗುವ ಕುರಿತು
ದಾಳಿಂಬೆ ಹಚ್ಚಿ 9 ತಿಂಗಳು ಆಗಿದೆ ಗಿಡಗಳು ಒಣಗುವ ಸಮಸ್ಯೆ ಕಾಡುತ್ತಿದೆ . ಗಿಡದ ಒಂದೊದು ಕಾಂಡದ ಎಲೆಗಳು ಹಳದಿ ಆಗಿ ಒಣಗುತ್ತಿವೆ. ನಂತರ ಕ್ರಮೇಣ ಇಡಿ ಗಿಡವು ಒಣಗಿ ಹೊಗುತ್ತಿವೆ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ...
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿದಾಳಿಂಬೆ ಹಚ್ಚಿ 9 ತಿಂಗಳು ಆಗಿದೆ ಗಿಡಗಳು ಒಣಗುವ ಸಮಸ್ಯೆ ಕಾಡುತ್ತಿದೆ . ಗಿಡದ ಒಂದೊದು ಕಾಂಡದ ಎಲೆಗಳು ಹಳದಿ ಆಗಿ ಒಣಗುತ್ತಿವೆ. ನಂತರ ಕ್ರಮೇಣ ಇಡಿ ಗಿಡವು ಒಣಗಿ ಹೊಗುತ್ತಿವೆ. ದಯವಿಟ್ಟು ಇದಕ್ಕೆ ಪರಿಹಾರ ಹೇಳಿ...
ದಾಳಿಂಬೆ ಎಲೆಗಳು ಮುದುಡಿದ್ದ ಚಿಗುರು ಸಹಿತ ಮುರಿದಿರುವುದು ಕಾಣಿಸುತ್ತದೆ ಇದಕ್ಕೆ ಯಾವ ಔಷಧವನ್ನು ಸಿಂಪರಣೆ ಮಾಡಬೇಕು ತಿಳಿಸಿ
ಈ ರೋಗಕ್ಕೆ ಏನು ಮಾಡಬೇಕು
ಹೂವಿನ ಮೇಲೆ ಮಾತ್ರ ಕಪ್ಪು ಚುಕ್ಕೆಗಳು ಎಲೆಗಳೆಲ್ಲ ಶುದ್ದವಾಗಿವೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
6 ವರ್ಷಗಳ ಹಿಂದೆ
ಹೆಲೋ Nikhil Chandkavate. ತಮ್ಮ ದಾಳಿಂಬೆ ಬೆಳೆಗೆ Nitrogen Deficiency ಕೊರತೆ ಕಂಡುಬಂದಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
Nikhil
6
6 ವರ್ಷಗಳ ಹಿಂದೆ
ಸರ್ ಗಿಡಗಳು ಪೂರ್ತಿ ಒಣಗುತ್ತಾ ಸತ್ತು ಹೋಗುತ್ತಿವೆ ಇದನ್ನ ಹೇಗೆ ತಡೆಗಟ್ಟುವುದು ಇದಕ್ಕೆ ಪರಿಹಾರ ಹೇಳಿ
Suresh
173587
6 ವರ್ಷಗಳ ಹಿಂದೆ
ಹೆಲೋ Nikhil Chandkavate. ತಾವು ಒಣಗುತ್ತಿರುವ ಗಿಡದ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
Nikhil
6
6 ವರ್ಷಗಳ ಹಿಂದೆ
ಇ ತರ ಗಿಡಗಳು ಹಳದಿ ಯಾಗಿ ಎಲೆಗಳು ಉದುರಿ ಸಾಯುತ್ತಿವೆ..ಇದೆ ತರನಾಗಿ 30 ರಿಂದ 50 ಗಿಡಗಳು ನಾಶವಾಗಿವೆ. ಇದಕ್ಕೆ ಕಾರಣ ಎನು..
Suresh
173587
6 ವರ್ಷಗಳ ಹಿಂದೆ
ಹೆಲೋ Nikhil Chandkavate. ತಮ್ಮ ದಾಳಿಂಬೆ ಗಿಡಗಳು Fusarium Wilt ರೋಗಕ್ಕೆ ತುತ್ತಾಗುತ್ತಿವೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!