ಕಾಯಿಗಳಲ್ಲಿ ಒಡಕು ಕಂಡು ಬರುತ್ತಿದೆ
ಕಾಯಿಗಳಲ್ಲಿ ಒಡಕು ಕಂಡು ಬರುತ್ತಿದೆ ಅದಕ್ಕೆ ಕಾರಣ ತಿಳಿಸಿ?
ಕೊರತೆಗಳನ್ನು ತಡೆಗಟ್ಟಲು ಮತ್ತು ನಿಮ್ಮ ಇಳುವರಿಯನ್ನು ಸುಧಾರಿಸಲು ಸರಿಯಾದ ರಸಗೊಬ್ಬರ ಬಳಕೆ ಬಗ್ಗೆ ಎಲ್ಲಾ ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಕಾಯಿಗಳಲ್ಲಿ ಒಡಕು ಕಂಡು ಬರುತ್ತಿದೆ ಅದಕ್ಕೆ ಕಾರಣ ತಿಳಿಸಿ?
ಸರ್ ದಾಳಿಂಬೆಯಲ್ಲಿ ಚಿಗುರು ಹೀಗಾಗಿದೆ ಸರ್
ಈ ದಾಳಿಂಬೆ ಸಸಿಗಳಿಗೆ ಯಾವ ಕೀಟನಾಶಕ ಸಿಂಪಡಣೆ ಮಾಡಬೇಕು ಮತ್ತು ಟಾನಿಕ್ ಯಾವುದು ಹೇಳಬೇಕು
ಎಲೆ ತುದಿ ವಣಗಿದೆ ಮತ್ತು ಎಲೆಗಳು ಸುರುಳಿ ಆಗಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
6 ವರ್ಷಗಳ ಹಿಂದೆ
ಹೆಲೋ Shivanand Gaburappanavar. ತಮ್ಮ ದಾಳಿಂಬೆ ಬೆಳೆಗೆ Boron Deficiency ಆಗಿ ಕಾಯಿ ಸೀಳುತ್ತಿದೆ.ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Basavaraj
42
6 ವರ್ಷಗಳ ಹಿಂದೆ
ಅತೀಯಾದ ಚಳಿ ಇದ್ದರೆ ಹಣ್ಣು ಸೀಳುತ್ತವೆ