ಹೆಣ್ಣು ಹೂವು ಬಿಡಲು ಏನು ಮಾಡಬೇಕು?
ಹೂವುಗಳು ಸರಿಯಾಗಿ ಬಿಡುತ್ತಿಲ್ಲ, ಚಿಗುರು ಮುಟರು ಗೊಂಡಿದೆ..
ಈ ಕೀಟದ ಬಗ್ಗೆ ಮತ್ತು ಅದರಿಂದ ನಿಮ್ಮ ಬೆಳೆಗಳನ್ನು ಹೇಗೆ ರಕ್ಷಿಸಿಕೊಳ್ಳುವುದು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಹೂವುಗಳು ಸರಿಯಾಗಿ ಬಿಡುತ್ತಿಲ್ಲ, ಚಿಗುರು ಮುಟರು ಗೊಂಡಿದೆ..
ಹೂವಿನ ಮೇಲೆ ಮಾತ್ರ ಕಪ್ಪು ಚುಕ್ಕೆಗಳು ಎಲೆಗಳೆಲ್ಲ ಶುದ್ದವಾಗಿವೆ
ಗಿಡಗಳಿಗೆಯಾವುದೇ ತೊಂದ್ರೆ ಆಗಿಲ್ಲ
ಸಿಂಪರಣೆ ಔಷಧವನ್ನು ತಿಳಿಸಿ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Nagaraj
26
6 ವರ್ಷಗಳ ಹಿಂದೆ
neem oil + imdacloropride spray...100% successfully
Suresh
173587
6 ವರ್ಷಗಳ ಹಿಂದೆ
ಅನಿಲ ನಿಮಗೆ Plantix community ಪರವಾಗಿ ನಾನು ಸ್ವಾಗತಿಸುತ್ತೇನೆ. 1. Excess soil moisture after ethrel spray and imbalance in nutrients uptake leads to induce more male flowers. Spray Micronutrient solution 4ml + maleic hidrazide 0.5ml/l to increase flowering. 2. Prolonged dry spell may increase sucking pest population and it leads to leaf curling. Spray difenthurion1g/l or imidachloprid0.5ml/l to reduce pest population. ಅವಶ್ಯಕತೆ ಬಿದ್ದಾಗ ಮತ್ತೆ ಸಂಪರ್ಕಿಸಿ. ಧನ್ಯವಾದಗಳು.
Sali
413233
6 ವರ್ಷಗಳ ಹಿಂದೆ
Great efforts! Thank you Suresh Gollar for the excellent insight!👍
Sali
413233
6 ವರ್ಷಗಳ ಹಿಂದೆ
Just a moment, we can advise to review sucking pest like Thrips and everyone can find more options in plantix library for control measures
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Shrishail
46
6 ವರ್ಷಗಳ ಹಿಂದೆ
Bloom
Sali
413233
6 ವರ್ಷಗಳ ಹಿಂದೆ
Haha...what is blooming Teli?
ಅನಿಲ
15
6 ವರ್ಷಗಳ ಹಿಂದೆ
ಧನ್ಯವಾದಗಳು ಸರ್,
ಅನಿಲ
15
6 ವರ್ಷಗಳ ಹಿಂದೆ
thank you sir..
Puttaraju
21
6 ವರ್ಷಗಳ ಹಿಂದೆ
ವಾತಾವರಣ ಹೇಗಿದೆ ತಿಳಿಸಿ ನಿವು,ಈಗ ಬೆಳೆಗೆ ಎಷ್ಟು ದಿನವಾಗಿತದೆ ತಿಳಿಸಿ
Shrishail
46
6 ವರ್ಷಗಳ ಹಿಂದೆ
organic manure spray
ಅನಿಲ
15
6 ವರ್ಷಗಳ ಹಿಂದೆ
ಮೊಡ ಮುಸುಕಿದ ವಾತಾವರಣ ಮತ್ತು ೧ ತಿಂಗಳು
Suresh
173587
6 ವರ್ಷಗಳ ಹಿಂದೆ
Yes sir, trying to advising Plantrix library more. In special cases giving details. Thanks for your advice.
Suresh
173587
6 ವರ್ಷಗಳ ಹಿಂದೆ
Thank very much Sali sir. It happened with your great support.
Suresh
173587
6 ವರ್ಷಗಳ ಹಿಂದೆ
ಅನಿಲ ನಿಮಗೆ ಕೂಡ ನನ್ನ ಮತ್ತು ಪ್ಲ್ಯಾನ್ಟಿಕಸ ಪರವಾಗಿ ಧನ್ಯವಾದಗಳು.
Pandurang
0
6 ವರ್ಷಗಳ ಹಿಂದೆ
cikki Bart aide yenumadabeku
Suresh
173587
6 ವರ್ಷಗಳ ಹಿಂದೆ
ಹೆಲೋ ಕ್ರಿಷ್ಣಪ್ಪ್ . ನಿರಂತರವಾಗಿ ಕೃಷಿ ಮಾಹಿತಿ ಪಡೆಯಲು ನನ್ನನ್ನು ಫಾಲೋ ಮಾಡಿರಿ. ಧನ್ಯವಾದಗಳು