ಮೆಣಸಿನ ಥ್ರಿಪ್ಸ್ ನುಸಿ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಮಡಿಗಳಲ್ಲಿ ಮುಟರು ರೋಗ ಹಾಗೂ ಎಲೆಗಳಲ್ಲಿ ರಂದ್ರಗಳು ಕಂಡುಬರುತ್ತಿದೆ ದಯವಿಟ್ಟು ಇದಕ್ಕೆ ಸೂಕ್ತ ಪರಿಹಾರ ತಿಳಿಸಿ 🙏🙏

ಮೆಣಸಿನ ಸಸಿಗಳಲ್ಲಿನ ಬದಲಾವಣೆ ಕುರಿತು

1ಡೌನ್ವೋಟ್ ಮಾಡಿ
S

ಹೆಲೋ ಶಿವರಾಜ್ ಬೈಲಣ್ಣನವರ್. ಹೇಗಿದ್ಧ್ಯೀರಾ ? ತಾವು ನಮ್ಮ ಪ್ಲ್ಯಾಟಿಕ್ಸ ಬಳಕೆ ಮಾಡುವ ಉತ್ತಮ ರೈತರಲ್ಲಿ ಓಬ್ಬರಾಗಿದ್ಧು, ಕಳೆದ ವರ್ಷ ನಮ್ಮ ಪ್ಲ್ಯಾಟಿಕ್ಸ ಯಾಪ್ ಬಳಸಿ, ಮೆಕ್ಕೆಜೋಳದಲ್ಲಿ ಎಕರೆಗೆ ಕೇವಲ ಐದು ಸಾವಿರ ಖರ್ಚು ಮಾಡಿ 32 ಕ್ವೀಂಟಾಲ ಉತ್ಪನ್ನ ತೆಗೆದು, ಕೃಷಿ ವಿಶ್ವ ವಿದ್ಯಾಲಯ ಧಾರವಾಡ, ಕೃಷಿ ಮೇಳದಲ್ಲಿ, ಪ್ರಶಸ್ತಿ ಗಟ್ಟಿಸಿರುವುದು, ಮತ್ತೆ ಮಿಲಕು ಹಾಕುವಂತೆ ಉತ್ತೇಜಿಸಿದೆ. ಇದೆ ತರಹ ಈ ನಮ್ಮ ಪ್ಲ್ಯಾಟಿಕ್ಸ ಯಾಪ್ ಬಳಸಿ ತಾವು ಮತ್ತು ತಮ್ಮ ಪರಿಚಯಸ್ತ ಇಲ್ಲಾ ರೈತರು, ಪ್ಲ್ಯಾಂಟಿಕ್ಸನ ಯಾಪ್ ಬಳಸಿ ಉತ್ತಮ ಇಳುವರಿ ಪಡೆಯಿರಿ. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ Tobacco Caterpillar, Flea Beetles ಮತ್ತು ಪ್ರಾರಂಭ ಹಂತದ Chilli Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ತಮ್ಮ ಸಹಾಯ ಹಾಗೂ ಸರಳ ಮೊತ್ತದ ಔಷಧಿಯನ್ನ ಗುರುತಿಸಿ ನೀಡಿದ ಸಲಹೆಯನ್ನ ಪಡೆದು ನಾನು ಒಬ್ಬ "ಶ್ರೇಷ್ಠ ಯುವ ರೈತ ಪ್ರಶಸ್ತಿ"ಗೆ ಅರ್ಹನಾದೆ... ನಿಮ್ಮ ರೈತ ಕಾಳಜಿಗೆ ನನ್ನ ಹಾಗೂ ನನ್ನ ಸುತ್ತಮುತ್ತಲಿನ ಪ್ರದೇಶದ ರೈತರಿಂದ ಹೃದಯ ಪೂರ್ವಕ ಧನ್ಯವಾದಗಳು 🙏🙏

1ಡೌನ್ವೋಟ್ ಮಾಡಿ
S

👌👌👍👍🙏🙏 ಶಿವರಾಜ್ ಬೈಲಣ್ಣನವರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ