ಸೂರ್ಯನ ಸುಡುಗಾಯ (ಸನ್ಬರ್ನ್) - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

M

ಸರ್ ನಮ್ಮ ದ್ರಾಕ್ಷಿ ಗೊನೆಯಲ್ಲಿ ಸ್ವಲ್ಪ ಕಾಳುಗಳು ಈ ತರಾ ಆಗಿದ್ದವೇ ಯಾವ ಕಾರಣಕ್ಕೆ ಆಗಿದವೇ ಎಂಬುದನ್ನ ತಿಳಿಸಿ ದಯವಿಟ್ಟು

ಸರ್ ದ್ರಾಕ್ಷಿ ಗೋನೆಯಲ್ಲಿ ಈ ತರಾ ಕಾಳುಗಳು ಆಗಿದ್ದವೆ ಇದಕ್ಕೆ ಏನಾದರೂ ಪರಿಹಾರ ಇದ್ದರೆ ತಿಳಿಸಿ ದಯವಿಟ್ಟು

1ಡೌನ್ವೋಟ್ ಮಾಡಿ
S

ಹೆಲೋ M Hakki. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ದ್ರಾಕ್ಷಿ ಬೆಳೆಗೆ Grape Bud Moth ಕೀಟ ಮತ್ತು Sunburn ಬಾಧೆ ಆಗಿದೆ ಅನಿಸುತ್ತಿದೆ. ಆದರೆ ಖಾತ್ರಿ ಇಲ್ಲ. ಆದುದರಿಂದ ತಾವು, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಗುಣಲಕ್ಷಣಗಳು ಹೊಂದಾಣಿಕೆ ಆದರೆ, ಅಲ್ಲಿ ತೋರಿಸಿದ, ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.

1ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ