ಕಾಳು ಮೆಣಸಿನ ಆಂಥ್ರಾಕ್ನೋಸ್ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಬ್ಯಾಡಗಿ ಮೆಣಸಿನಕಾಯಿ ಈ ತರ ಆಗಿದೆ ಇದಕ್ಕೆ ಸೂಕ್ತವಾದ ಯಾವ ಉತ್ಪನ್ನ ವನ್ನು ಸಿಂಪಡಣೆ ಮಾಡಬೇಕು ಸರ್ ದಯವಿಟ್ಟು ತಿಳಿಸಿ

ಎಲೆಗಳು ಕೆಂಪಾಗಿದೆ ಮತ್ತು ಎಲೆ ಚುಕ್ಕಿ ರೋಗ ಬಿದ್ದಿದೆ ಮತ್ತು ಕಾಯಿ ಮತ್ತು ಹಣ್ಣು ಮಚ್ಚೆ ರೋಗ ಬಿದ್ದಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ತಾಯಪ್ಪ ತಳವಾರ್. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Anthracnose of Pepper ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Andem 5 ಮೇಣಸಿನಕಾಯಿಗೆ ಗಂಟು ರೋಗ ಬರುತ್ತಿದ್ದು ಇದರಿಂದ ಫಲ ಸರಿಯಾಗಿಲ್ಲ ಆದಕಾರಣ ಇದಕ್ಕೆ ಸುಧಾರಣೆಯ ಸಲುವಾಗಿ ಸಿಂಪಡಿಸಬೇಕಾದ ಔಷಧಿಯ ಹೆಸರನ್ನು ತಿಳಿಸಿ ನಮಗೆ ಸಲಹೆ ನೀಡಿ.

ಮೇಣಸಿನಕಾಯಿ ಗಂಟು ರೋಗ ಬರುತ್ತಿದ್ದಾವೆ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆನಸಿನಕಾಯಿ ಗಿಡಗಳು ಒನಗುತ್ತೀವೆ ಬುಡದಲ್ಲಿ ಯಾವುದಾದರು ಕೀಟ ಭೆರು ತಿನ್ನುತ್ತೀರಬಹುದ ಏನು ಮಾಡಬೆಕು

ಮೆನಸಿನಕಾಯಿ ಗಿಡಗಳು ಒನಗುತ್ತೀವೆ ಬುಡದಲ್ಲಿ ಯಾವುದಾದರು ಕೀಟ ಭೆರು ತಿನ್ನುತ್ತೀರಬಹುದ ಏನು ಮಾಡಬೆಕು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Narasaryallina chiilly sasiyu e ritiyagi sayutide please priyaravannu tilisi

Haladi bannakke tirugi. Beru agu kannd keluyuvike agutide.

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ