ಮಳೆಗೆ ಮೆಣಸಿನಕಾಯಿ ಗಿಡ ಒಣಗತಿದೆ ಸರ್ ಏನ ಮಾಡಬೇಕು
ಮಳೆಗೆ ಈ ತರ ಗಿಡ ಒಣಗತಿದೆ ಏನ್ ಮಾಡಬೇಕು ಸರ್
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಮಳೆಗೆ ಈ ತರ ಗಿಡ ಒಣಗತಿದೆ ಏನ್ ಮಾಡಬೇಕು ಸರ್
ಮೆಣಸಿನ ಗಿಡಗಳಲ್ಲಿ ಕಿಡಿ(ಎಲಿಗರ ಒಂದೂ)ಕಾಣಿಸುತ್ತಿವೆ &ಮೆಣಸಿನ ಕಾಯಿ ಗಾಳಿಗೆ ಕಿಡಿಗಳು ತೂತು ಹಾಕುತ್ತಿವೆ ಎದಕ್ಕೆ ಯಾವ್ ಯಣ್ಣೇಯನ್ನು ಹೊಡಿಬೇಕು ಹೇಳಿ ?
ನಮ್ಮ ಬೇಳೆ ಮಳೆ ಆದ ನಂತರ ಹೂವುಗಳನ್ನು ಬಿಡುತ್ತಿಲ್ಲ ಮತ್ತು ಎಲೆಗಳು ಹಳದಿ ಆಗಿವೆ ಪರಿಹಾರ ತಿಳಿಸಿ..
ಇದು ಎರಡನೇ ಕ್ರಾಪ್ ಇದರ ಎಲೆ ಹಳದಿ ಕಲರ್ ವಾಗಿದೆ ಮತ್ತು ಬೂದಿ ಮತ್ತು ಮುಟುಗುರೋಗವಿದೆ
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Ravi 0
3 ವರ್ಷಗಳ ಹಿಂದೆ
Gidada budakke vitawax power pudi haki
Suresh 173587
3 ವರ್ಷಗಳ ಹಿಂದೆ
ಹೆಲೋ Basavaraja. ತಮಗೆ ಗೋತ್ತಿರುವಂತೆ ಈ ವರ್ಷ ಕೆಲವು ಕಡೆ ತುಂಬಾ ಮಳೆ ಇನ್ನೂ ಆಗುತ್ತಿದೆ. ಹೀಗೆ ಮಳೆ ಜಾಸ್ತಿ ಆಗಿ ಹೊಲದಲ್ಲಿ ನೀರು ನಿಂತರೆ, ತಕ್ಷಣ ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಈ ಚಿತ್ರದ ಪ್ರಕಾರವಾಗಿ, ಈಗ ಈ ಮಳೆಯ ಪ್ರಭಾವದಿಂದ, Fusarium Wilt ರೋಗ ತಲುಲಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಈ ಕ್ರಮಗಳು, ಮಳೆ ಸಂಪೂರ್ಣ ನಿಲ್ಲುವವರೆಗೆ ಅನುಸರಿಸುವುದು ಒಳ್ಳೆಯದು. ಪ್ರಯತ್ನಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Bhimashankar 1
3 ವರ್ಷಗಳ ಹಿಂದೆ
ಮೆಣಸಿನಗಿಡ ನೀರು ಹೇಚಾಗಿದೆ
Nataraja 8
3 ವರ್ಷಗಳ ಹಿಂದೆ
ಮೆಣಸಿನ ಗಿಡ ಓಣುಗುತಿದೆ ಏನು ಮಾಡಬೇಕು