ಮೆಣಸಿನ ಥ್ರಿಪ್ಸ್ ನುಸಿ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

H

ಹಲೋ ಸರ್ ನಮ್ಮ ಮೆಣಸಿನಗಿಡ ಈ ತರ ಇದೆ ಇದಕ್ಕೆ ಕಾರ್ಬನ್ ಡೈ ಅಜಮ್ ಪ್ಲಾಂಟ ಮಿಷನ್ ಸೂಪರ್ ಕನ್ಸಿಡರ್ ಸ್ಪ್ರೇ ಮಾಡಬಹುದೇ

ಎಲೆ ಮುಟುರು ಹಾಗೂ ಲೈಟ್ ಕೆಂಪು ರೋಗಕ್ಕೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Hanumanthappa Tubaaki Bylur. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ Magnesium Deficiency ಕೊರತೆ, ಪ್ರಾರಂಭ ಹಂತದ Chilli Cercospora Leaf Spot ರೋಗ ಮತ್ತು Chilli Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
E

ಸಾಫ್ ಮತ್ತು ಕಾಂಫಿಡೋರ್ ಹೊಡಿಸಿ. ಡೋಸ್ ಸರಿಯಾಗಿ ಇರಲಿ.ಕಡಿಮೆ ಆದ್ರೆ ಕೆಲಸ ಮಾಡಲ್ಲ ಮುಂದೆ ಪೆಗಸುಸ್ ಸಿನ್ಜೆಂಟ ಹೊಡಿಸಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
H

Cyenopyrafen 30/ s c ಕಾರ್ಬನ್ ಡೈ ಅಜಮ್ ಪ್ಲಾಂಟ ಮಿಷನ್. ಔಷಧ ಕೊಟ್ಟಿದ್ದಾರೆ ನಮ್ಮ ಊರಿನಲ್ಲಿರುವ ಔಷಧ ಅಂಗಡಿಯವರು ಸ್ಟ್ರೇ ಮಾಡಬಹುದೇ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
E

ನಿಮ್ಮ ಬೆಳೆಯ ಫೋಟೋ ದಲ್ಲಿ ಮೈಟ್ ಅಟ್ಯಾಕ್ ಕಾಣಿಸ್ತಾಇಲ್ಲ. Cyenopyrafen 30% SC ಮೈಟ್ ಔಷದ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

Check roga ಚಿಕ..ರೊಘ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಮೆಸಿನಗಿಡ.. ತಾವು ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಎಲೆಗಳು ಉದುರುತ್ತೀವೆ ಮತ್ತುಹೂವುಗಳು ಒಣಗಿದ ಫಸಲು ಬಿಡುತ್ತಿಲ್ಲ ಎಲೆಗಳಲ್ಲಿ ಬೂದುರೋಗ ಕಾಣಿಸಿಕೂಳ್ಳುತ್ತೀದೆ ಇದಕ್ಕೆ ಯಾವ ಔಷಧಿ ಸಿಂಪಡಣೆ ಮಾಡಬೇಕು

ಎಲೆಗಳು ಉದುರುತ್ತೀವೆ ಮತ್ತುಹೂವುಗಳು ಒಣಗಿದ ಫಸಲು ಬಿಡುತ್ತಿಲ್ಲ ಎಲೆಗಳಲ್ಲಿ ಬೂದುರೋಗ ಕಾಣಿಸಿಕೂಳ್ಳುತ್ತೀದೆ ಇದಕ್ಕೆ ಯಾವ ಔಷಧಿ ಸಿಂಪಡಣೆ ಮಾಡಬೇಕು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮುಟ ರೋಗದ ಲಕ್ಷಣಗಳು ಕಾನುತವೆ ಔಷದವನು ತಿಳಿಸಿ

ಎಲೆಯ ಬಣ್ಣ ಬಿಳಿ ಬಂದಿದೆ ಕಾಯಿ ಕಡಿಮೆ ಆಗಿದೆ ಇದಕ್ಕೆ ಪರಿಹಾರ ತಿಳಿಸಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಗಿಡದ ಸುಳಿಯು ಈ ರೀತಿ ಗುಗ್ಗೆ ಯಾಗಿದೆ ಇದಕ್ಕೆ ಕಾರಣವೇನು ಮತ್ತು ಔಷಧಿಯನ್ನು ತಿಳಿಸಿಕೊಡಿ

ಸುಳಿ ಸುತ್ತಿಕೊಂಡಿವೆ ಗಿಡವನ್ನು ನೆಟ್ಟು ಸುಮಾರು 1 ತಿಂಗಳು ಕಳೆದಿದೆ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ