ಈ ರೋಗಕ್ಕೆ ಏನು ಮಾಡಬೇಕು
ಗಿಡದ ತುದಿಯ ಬಾಗ ಬುಳುಸು ಕಟ್ಟುತ್ತದೆ ಮತ್ತು ಕೂಳೆಯುತ್ತದೆ ...
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಗಿಡದ ತುದಿಯ ಬಾಗ ಬುಳುಸು ಕಟ್ಟುತ್ತದೆ ಮತ್ತು ಕೂಳೆಯುತ್ತದೆ ...
Leaf's are in problem......... Flowering stage....... Please suggest me good medicine
ಇದಕ್ಕೆ ಒಳ್ಳೆಯ ರೀತಿಯ ರಾಸಾಯನಿಕ ಗೊಬ್ಬರ ಮತ್ತು ಮೆಡಿಸನ್ ಅನ್ನು ಕೊಟ್ಟಿದ್ದೇವೆ ಆದರೂ ಕೂಡ ಈ ರೀತಿಯಾಗಿದೆ ಏನು ಕಾರಣ
ಕಾಯಿಗಳು ಈ ರೀತಿ ಕೊಳೆಯುತ್ತಿವೆ ಇದನ್ನು ಏನು ಮಾಡಬೇಕು
ಈ ಶಿಲೀಂಧ್ರ ಬೆಳೆ ರೋಗವನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯಿರಿ!
ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!
ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.
ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
Suresh
173587
3 ವರ್ಷಗಳ ಹಿಂದೆ
ಹೆಲೋ Palakshagouda. ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Wet Rot ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Palakshagouda
35
3 ವರ್ಷಗಳ ಹಿಂದೆ
ಯಾವ ಯಾವ ಔಷಧಿ ಸಿಂಪರಣೆ ಮಾಡಬೇಕು Suresh Gollar ಸಾರ್
Suresh
173587
3 ವರ್ಷಗಳ ಹಿಂದೆ
ಹೆಲೋ Palakshagouda. ಈ ರೋಗಕ್ಕೆ ಯಾವುದೇ ವಿಶೇಷವಾದ ಔಷಧಿಗಳು ಇರುವುದಿಲ್ಲ. ತಾವು ಈ ರೋಗ ತಡೆಯಲು ಮೇಲೆ ತೋರಿಸಿದ ಮುನ್ಜಾಗ್ರತಾ ಕ್ರಮಗಳು ಅನುಸರಿಸಿ.
Ekanth
622
3 ವರ್ಷಗಳ ಹಿಂದೆ
Du ಪಾಯಿಂಟ್ kocide ಹಾಕಿ