ತಿಂಗಳ ಬಳಿಕ ಎಲೆ ಮುಟುರು ಬರುತ್ತಿದೆ ಇದಕ್ಕೆ ಏನೂ ಕಾರಣ
ನಾಲ್ಕು ದಿನಕ್ಕೆ ಎಣ್ಣೆ ಕೋಟಿದೇವನೇ Mythri max, ///mythri mate,// Fence, //oberon-200ML //,Solomon-250ML(BAYER) TROUSER 500ml ಎನು ಮಾಡಿದರು ಮುಟುರು ಬರುತ್ತಿದೆ ದಯಮಾಡಿ ಇದಕ್ಕೆ ಏನೂಕಾರಣ ಎಂದು ತಿಳಿಸಿದರು......ಹಾಗೆ ಇದಕ್ಕೆ ಯಾವ ಎಣ್ಣೆ ಕೊಡಬೇಕು ತಿಳಿಸಿ,,,,
Suresh 173587
4 ವರ್ಷಗಳ ಹಿಂದೆ
ಹೆಲೋ ಬಸವರಾಜ. ತಮ್ಮ ಮೆಣಸಿನಕಾಯಿ ಬೆಳೆಗೆ Chilli Thrips ಮತ್ತು eaf-curl-virus/">Chilli Leaf Curl Virus ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!