ಮೆಣಸಿನ ಗಿಡದ ಎಲೆಗಳ ಮೇಲೆ ಚುಕ್ಕೆಗಳು ಆಗಿವೆ ಹಾಗೂ ಹಳದಿ ಬಣ್ಣದ ಎಲೆಗಳಾಗಿ ಉದುರುತ್ತಿವೆ. ಎಲೆ ಒಳ ಮುಟುರು ರೋಗ ಕಂಡುಬರುತ್ತಿದೆ. ಕೊಳೆ ರೋಗ ಸಹ ಇದ್ದು ಇದಕ್ಕೆ ಪರಿಹಾರ ತಿಳಿಸಿ.
ಮೆಣಸಿನ ಗಿಡದ ಎಲೆಗಳ ಮೇಲೆ ಚುಕ್ಕೆಗಳು ಆಗಿವೆ ಹಾಗೂ ಹಳದಿ ಬಣ್ಣದ ಎಲೆಗಳಾಗಿ ಉದುರುತ್ತಿವೆ. ಎಲೆ ಒಳ ಮುಟುರು ರೋಗ ಕಂಡುಬರುತ್ತಿದೆ. ಕೊಳೆ ರೋಗ ಸಹ ಇದ್ದು ಇದಕ್ಕೆ ಪರಿಹಾರ ತಿಳಿಸಿ.
Suresh 173587
4 ವರ್ಷಗಳ ಹಿಂದೆ
ಹೆಲೋ Bhagath. ಈ ಚಿತ್ರದ ಪ್ರಕಾರವಾಗಿ ತಮ್ಮ ಮೆಣಸಿನಕಾಯಿ ಬೆಳೆಗೆ Anthracnose of Pepper ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ಪ್ಲಾಂಟಿಕ್ಸ್ ನ ಹೊಂ ಪೇಜನಲ್ಲಿ ಕೊಟ್ಟಿರುವ ಮೆಣಸಿನಕಾಯಿ ಬೆಳೆಯ ಸಲಹೆಯನ್ನು ರಚಿಸಿಕೊಳ್ಳಿರಿ . ಇದು ನಿಮ್ಮಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Bhagath 15
4 ವರ್ಷಗಳ ಹಿಂದೆ
🙏 sir
Suresh 173587
4 ವರ್ಷಗಳ ಹಿಂದೆ
ನಿಮಗೆ ಯಾವಾಗಲೂ ಸ್ವಾಗತವಿದೆ ಮತ್ತು ನಿಮಗೆ ಸಹಾಯ ಮಾಡಲು ನಾವು ಸಂತೋಷಪಡುತ್ತೇವೆ Bhagath.
Sidru 0
3 ವರ್ಷಗಳ ಹಿಂದೆ
Chaddi kole roga
Suresh 173587
3 ವರ್ಷಗಳ ಹಿಂದೆ
ಹೆಲೋ Sidru V Narayanapur. ತಮ್ಮ ಬೆಳೆಯ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.