ಮೆಣಸಿನ ಥ್ರಿಪ್ಸ್ ನುಸಿ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಮೆಣಸಿನ ಗಿಡದ ಸುಳಿಯು ಈ ರೀತಿ ಗುಗ್ಗೆ ಯಾಗಿದೆ ಇದಕ್ಕೆ ಕಾರಣವೇನು ಮತ್ತು ಔಷಧಿಯನ್ನು ತಿಳಿಸಿಕೊಡಿ

ಸುಳಿ ಸುತ್ತಿಕೊಂಡಿವೆ ಗಿಡವನ್ನು ನೆಟ್ಟು ಸುಮಾರು 1 ತಿಂಗಳು ಕಳೆದಿದೆ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಯೋಗೀಶ. ಈ ಚಿತ್ರದ ಪ್ರಕಾರವಾಗಿ, ತಮ್ಮ ಮೆಣಸಿನಕಾಯಿ ಬೆಳೆಗೆ ತೀವ್ರಗತಿಯಲ್ಲಿ Chilli Thrips ಕೀಟದ ಭಾಧೆ ತಗುಲಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಸರ್ ಯಾವ ಪ್ರಮಾಣದಲ್ಲಿ ಔಷಧಿಯನ್ನು ಬಳಸಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಯೋಗೀಶ. ಮೇಲೆ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಔಷಧಿಗಳ ಮಾಹಿತಿ ಪಡೆಯಿರಿ. ಇಲ್ಲಿ ಯಾವ ಔಷಧಗಳು ಸಿಂಪಡಿಸಬೇಕು, ಇಷ್ಟು ಪ್ರಮಾಣದಲ್ಲಿ, ಇಷ್ಟು ಸಾರಿ ಎನ್ನುವ ಎಲ್ಲಾ ಮಾಹಿತಿಗಳು ಪಡೆಯಬಹುದಾಗಿದೆ. ಪ್ರಯತ್ನಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಅಂಗಡಿಯಲ್ಲಿ ಈ ರೀತಿಯ ಔಷಧಿಗಳನ್ನು ನೀಡಿದ್ದಾರೆ ಇದನ್ನು ಸಿಂಪಡಿಸಬಹುದೆ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಯೋಗೀಶ. ಈಗಾಗಲೇ ನಾನು ಮೇಲಿನ ವಿಭಾಗದಲ್ಲಿ ತಿಳಿಸಿದಂತೆ, ತಾವು ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಔಷಧಿಗಳ ಮಾಹಿತಿ ಪಡೆಯಿರಿ ಮತ್ತು ಸಿಮಪರಣೆ ಪ್ರಮಾಣ ಮತ್ತು ಎಷ್ಟು ಸಿಂಪಡಿಸಬೇಕು ಎನ್ನುವ ಪೂರ್ಣ ವಿವರಗಳನ್ನು ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ