ಫುಸಾರಿಯಮ್ ವಿಲ್ಟ್ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

S

ಮೆನಸಿನಕಾಯಿ ಗಿಡಗಳು ಒನಗುತ್ತೀವೆ ಬುಡದಲ್ಲಿ ಯಾವುದಾದರು ಕೀಟ ಭೆರು ತಿನ್ನುತ್ತೀರಬಹುದ ಏನು ಮಾಡಬೆಕು

ಮೆನಸಿನಕಾಯಿ ಗಿಡಗಳು ಒನಗುತ್ತೀವೆ ಬುಡದಲ್ಲಿ ಯಾವುದಾದರು ಕೀಟ ಭೆರು ತಿನ್ನುತ್ತೀರಬಹುದ ಏನು ಮಾಡಬೆಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Sachidanand Kalyani. ಇದು Fusarium Wilt ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
B

B

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಎಲೆಗಳು ಉದುರುತ್ತೀವೆ ಮತ್ತುಹೂವುಗಳು ಒಣಗಿದ ಫಸಲು ಬಿಡುತ್ತಿಲ್ಲ ಎಲೆಗಳಲ್ಲಿ ಬೂದುರೋಗ ಕಾಣಿಸಿಕೂಳ್ಳುತ್ತೀದೆ ಇದಕ್ಕೆ ಯಾವ ಔಷಧಿ ಸಿಂಪಡಣೆ ಮಾಡಬೇಕು

ಎಲೆಗಳು ಉದುರುತ್ತೀವೆ ಮತ್ತುಹೂವುಗಳು ಒಣಗಿದ ಫಸಲು ಬಿಡುತ್ತಿಲ್ಲ ಎಲೆಗಳಲ್ಲಿ ಬೂದುರೋಗ ಕಾಣಿಸಿಕೂಳ್ಳುತ್ತೀದೆ ಇದಕ್ಕೆ ಯಾವ ಔಷಧಿ ಸಿಂಪಡಣೆ ಮಾಡಬೇಕು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

E thara menasinakayi hagidhe enu madabeku

E thara menasinakayi ballage hagi udhuruthidhe

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ನಮ್ಮ ಸಾವಂತ್ಗೆ ಗಿಡದಲ್ಲಿ ಎಲೆಗಳ ಮೇಲೆ ಕಂಬಳಿಹುಳ ಉತ್ಪತ್ತಿಯಾಗುತ್ತಿದೆ ಅದರಿಂದ ಯಾವ ವಸತಿಯನ್ನು ತಯಾರಿಸಬೇಕು

ರೋಗ ಬೀಳುತ್ತಿದೆ ಅದರಿಂದ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ