ಮೆಣಸಿನ ಥ್ರಿಪ್ಸ್ ನುಸಿ - ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

C

ಎಲೆ ಮುಟುರು ರೋಗ ನಿಯಂತ್ರಣ ಹೇಗೆ??

ನಾವು ಮೆಣಸಿನಕಾಯಿ ಸಸಿಗಳನ್ನು ನೆಟ್ಟು 15 ದಿನಗಳಾಗಿವೆ. ಅವುಗಳಿಗೆ ಈಗ ಎಲೆ ಮುಟುರು ರೋಗ ಬಂದಿದೆ.. ದಯವಿಟ್ಟು ಈ ರೋಗವನ್ನು ತಡೆಗಟ್ಟಲು ಪರಿಹಾರ ತಿಳಿಸಿ 🙏🙏🙏🙏🙏

21
S

ಹೆಲೋ Chetan.S.B. ಇದು Chilli Thrips ಕೀಟದ ಭಾಧೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
C

Tq so much sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Welcome Chetan.S.B.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಕಾಪ್ಸಿಕಾಮ್.. ಈ ಗಿಡಕ್ಕೆ ಯಾವ ರೋಗವಾಗಿದೆ ಮತ್ತು ಅದನ್ನು ನಿಯಂತ್ರಿಸುವ ಬಗೆಯನ್ನು ತಿಳಿಸಿ.. ಬೆಳೆ ಇನ್ನೇನು ಕಾಯಿ ಬಿಡಿಸುವ ಹಂತದಲ್ಲಿದ್ದು.. ಬೆಳೆಯನ್ನು ಉತ್ತಮ ರೀತಿಯಲ್ಲಿ ಉಪಚರಿಸುವ ಬಗೆಯನ್ನು ತಿಳಿಸಿ

elegala koretha, elegalalli kappu chukki matthu haladi macchegalu mathu kayi uduruvike

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಈ ಡಿಸೀಸ್ ಯಾವುದು, ಮತ್ತು ಈ ಬೆಳೆಗೆ ಯಾವ medicine ಷಧಿ ನೀಡಬೇಕು

ಎಲೆಗಳು ಬಿಳಿ ಬಣ್ಣವನ್ನು ಪರಿವರ್ತಿಸುತ್ತಿವೆ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಗಿಡಗಳು ಬೆಳವಣಿಗೆ ಇಲ್ಲ ಮತ್ತು ಗಿಡಗಳು ಹಳದಿ ಬಣ್ಣಕ್ಕೆ ತಿರುಗಿದೆ ಇದಕ್ಕೆ ಏನು ಕಾರಣ ಹೇಳಿ ನಾವೂ ಏನು ಮಾಡಬೇಕು

ಗಿಡಗಳು ಹಳದಿ ಬಣ್ಣಕ್ಕೆ ಇದೆ ಮತ್ತು ಗಿಡಗಳು ಬೆಳವಣಿಗೆ ಇಲ್ಲ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ